ಮಹಿಳೆಯನ್ನು ಕೊಂದು ತಿಂದರು!

ಮಂಗಳವಾರ, ಜೂಲೈ 23, 2019
22 °C

ಮಹಿಳೆಯನ್ನು ಕೊಂದು ತಿಂದರು!

Published:
Updated:

ರಾಂಚಿ (ಐಎಎನ್‌ಎಸ್): ಮಾಟಗಾರ್ತಿ ಎಂಬ ಆರೋಪದ ಮೇಲೆ 45 ವರ್ಷದ ವಿಧವೆಯೊಬ್ಬಳನ್ನು ದುಷ್ಕರ್ಮಿಗಳ ಗುಂಪೊಂದು ಕೊಂದು, ತುಂಡರಿಸಿ, ಸುಟ್ಟು ತಿಂದ ಘಟನೆ ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ಜರುಗಿದೆ.

 

ಐತ್ವಾರಿ ಎಂಬ ಈ ಮಹಿಳೆಯ ಮಗ ಅವಧ್ ನಾಯಕ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry