`ಮಹಿಳೆಯರ ಸುರಕ್ಷತೆಗೆ ಕ್ರಮ ಅಗತ್ಯ'

7

`ಮಹಿಳೆಯರ ಸುರಕ್ಷತೆಗೆ ಕ್ರಮ ಅಗತ್ಯ'

Published:
Updated:

ಇಸ್ಲಾಮಾಬಾದ್ (ಐಎಎನ್‌ಎಸ್): `ಭಾರತದಲ್ಲಿ ಮಹಿಳೆಯರು ನೆಮ್ಮದಿಯಿಂದ ಮತ್ತು ನಿರ್ಭಯತೆಯಿಂದ ಬದುಕಲು ಅನುಕೂಲವಾಗುವ ಶಾಶ್ವತ ವಾತಾವರಣ ಕಲ್ಪಿಸಲು ಆ ರಾಷ್ಟ್ರದ ಸರ್ಕಾರ ಕ್ರಮ ಕೈಗೊಳ್ಳಬೇಕು' ಎಂದು ಪಾಕಿಸ್ತಾನದ `ದ ಡೈಲಿ ಟೈಮ್ಸ' ಸಂಪಾದಕೀಯ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry