ಸೋಮವಾರ, ಏಪ್ರಿಲ್ 12, 2021
32 °C

ಮಹೀಂದ್ರಾದಿಂದ ಹೊಸ ಭೂಮಿಪುತ್ರ ಟ್ರ್ಯಾಕ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಮಹೀಂದ್ರಾ ಅಂಡ್ ಮಹೀಂದ್ರಾ ಕಂಪೆನಿಯ ಕೃಷಿ ಉಪಕರಣಗಳ ತಯಾರಿಕೆ ವಿಭಾಗ (ಎಫ್‌ಇಎಸ್) ರಾಜ್ಯದ ಮಾರುಕಟ್ಟೆಗೆ `ರೊಬೊ ಲಿಫ್ಟ್ ಹೈಡ್ರಾಲಿಕ್~ ಸಾಮರ್ಥ್ಯದ ಹೊಸ `ಭೂಮಿಪುತ್ರ-265ಡಿಐ ಎಂಕೆಎಂ ಪವರ್ ಪ್ಲಸ್~ ಟ್ರ್ಯಾಕ್ಟರ್ ಬಿಡುಗಡೆ ಮಾಡಿದೆ. 35 ಎಚ್.ಪಿ ಸಾಮರ್ಥ್ಯದ `ಭೂಮಿಪುತ್ರ~ ಟ್ರ್ಯಾಕ್ಟರನ್ನು ಕೃಷಿ ಮತ್ತು ಸರಕು ಸಾಗಣೆಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂದು ಕಂಪೆನಿ ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.