ಬುಧವಾರ, ಜೂನ್ 16, 2021
28 °C

ಮಹೀಂದ್ರಾ ಉಚಿತ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹೀಂದ್ರಾ ಅಂಡ್‌ ಮಹೀಂದ್ರಾ ರಾಜ್ಯದ 41 ಕೇಂದ್ರಗ ಳಲ್ಲಿ ‘ಉಚಿತ ವಾಹನ ತಪಾಸಣಾ ಶಿಬಿರ ವನ್ನು ಹಮ್ಮಿಕೊಂಡಿದೆ. ದೊಡ್ಡ ಪ್ರಮಾ ಣದ ಈ ಶಿಬಿರ ಮಾ. 15ರವರೆಗೂ ನಡೆಯಲಿದ್ದು, ಬೊಲೆರೊ ಪಿಕಪ್‌, ಬೊಲೆರೊ ಮ್ಯಾಕ್ಸಿ ಟ್ರಕ್‌, ಮ್ಯಾಕ್ಸಿಮೊ ಮತ್ತು ಆಲ್ಫಾ ವಾಹನಗಳಿಗೂ ಸೇವೆ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.