ಮಹೀಂದ್ರಾ ಎಂ ಪ್ಲಸ್ ಸೇವಾ ಶಿಬಿರ

7

ಮಹೀಂದ್ರಾ ಎಂ ಪ್ಲಸ್ ಸೇವಾ ಶಿಬಿರ

Published:
Updated:

ಬೆಂಗಳೂರು: ಪ್ರಮುಖ ವಾಹನ ತಯಾರಿಕೆ ಕಂಪೆನಿ ಮಹೀಂದ್ರಾ ಅಂಡ್ ಮಹೀಂದ್ರಾ `ಬೊಲೆರೊ~, `ಝೈಲೊ~, `ಸ್ಕಾರ್ಪಿಯೊ~, `ಥಾರ್~ ಮಾದರಿ ವಾಹನಗಳಿಗೆ ಉಚಿತ ಸೇವಾ ಶಿಬಿರ `ಎಂ-ಪ್ಲಸ್~ ಹಮ್ಮಿಕೊಂಡಿದೆ.ಫೆಬ್ರುವರಿ 14ರಿಂದ 22ರ ವರೆಗೆ ಈ ಶಿಬಿರ ನಡೆಯಲಿದ್ದು, ರಾಜ್ಯದ ಗ್ರಾಹಕರು ಬೆಂಗಳೂರು ಮತ್ತು ಮಂಗಳೂರಿನಲ್ಲಿರುವ ಮಹೀಂದ್ರಾ ಡೀಲರ್‌ಗಳ ಬಳಿ ಈ ಉಚಿತ ಸೇವೆ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.ಮಹೀಂದ್ರಾ ಗ್ರಾಹಕ ಸೇವಾ ವಿಭಾಗ ದೇಶಾದ್ಯಂತ ಆಯ್ದ ನಗರಗಳಲ್ಲಿ ಈ ಯೋಜನೆ ಜಾರಿಗೊಳಿಸಿದೆ.

`ಎಂ ಪ್ಲಸ್~ ಶಿಬಿರದ ಅಂಗವಾಗಿ ನುರಿತ ತಜ್ಞರು ವಾಹನಗಳನ್ನು ಪರಿಶೀಲಿಸಲಿದ್ದಾರೆ. ಈ ಅವಧಿಯಲ್ಲಿ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳೂ ಲಭ್ಯವಿದೆ ಎಂದು ಕಂಪೆನಿ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry