ಮಂಗಳವಾರ, ನವೆಂಬರ್ 12, 2019
28 °C

ಮಹೀಂದ್ರಾ: ಕಾರ್ಮಿಕರ ಮುಷ್ಕರ

Published:
Updated:

ಮುಂಬೈ (ಪಿಟಿಐ): ಕಾರ್ಮಿಕ ಮುಖಂಡರೊಬ್ಬರನ್ನು ಕೆಲಸದಿಂದ ವಜಾಗೊಳಿಸಿರುವುದನ್ನು ವಿರೋಧಿಸಿ, ಮಹೀಂದ್ರಾ ಅಂಡ್ ಮಹೀಂದ್ರಾ ಕಂಪೆನಿಯ ನಾಸಿಕ್‌ಜಿಲ್ಲೆಯಲ್ಲಿರುವ ಇಗತಪುರಿ ತಯಾರಿಕಾ ಘಟಕದಲ್ಲಿ ಕಾರ್ಮಿಕರು ಎರಡು ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ.ಒಂದು ತಿಂಗಳ ಹಿಂದಷ್ಟೇ ಕಂಪೆನಿಯ ನಾಸಿಕ್ ತಯಾರಿಕಾ ಘಟಕದಲ್ಲಿ ಸಿಬ್ಬಂದಿ ವೇತನ ಏರಿಕೆಗೆ ಒತ್ತಾಯಿಸಿ ಮುಷ್ಕರ ನಡೆಸಿದ್ದರು. 

ಪ್ರತಿಕ್ರಿಯಿಸಿ (+)