ಮಹೇಶ್‌ಗೆ ಡಬಲ್

7

ಮಹೇಶ್‌ಗೆ ಡಬಲ್

Published:
Updated:
ಮಹೇಶ್‌ಗೆ ಡಬಲ್

ಬೆಂಗಳೂರು: ಗಾಂಧಿ ವಿದ್ಯಾಲಯ ಪ್ರೌಢ ಶಾಲೆಯ ಬಿ. ಮಹೇಶ್ ಡೆಕ್ಕನ್ ಅಥ್ಲೆಟಿಕ್ ಕ್ಲಬ್ ಆಶ್ರಯದ `ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್~ ಪ್ರಾಯೋಜಿತ 23ನೇ ವಾರ್ಷಿಕ ಮೊದಲ ವಾರಾಂತ್ಯ  ಅಥ್ಲೆಟಿಕ್ ಕೂಟದ 16 ವರ್ಷ ವಯಸ್ಸಿನೊಳಗಿನವರ ಬಾಲಕರ ವಿಭಾಗದ 800 ಮೀ. ಓಟ ಹಾಗೂ 3000 ಮೀ. ಓಟದ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದು `ಡಬಲ್~ ಗೌರವಕ್ಕೆ ಪಾತ್ರರಾದರು.



ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವಾರಾಂತ್ಯ ಅಥ್ಲೆಟಿಕ್ ಕೂಟದ ಬಾಲಕರ ವಿಭಾಗದ ಫಲಿತಾಂಶಗಳು ಇಂತಿವೆ.



13 ವರ್ಷ ವಯಸ್ಸಿನೊಳಗಿನವರು: 100 ಮೀ. ಓಟ: ರಾಹುಲ್ ರೆಜಿ (ಬ್ರಿಗೇಡ್ ಶಾಲೆ)-1, ಕೆ.ಆರ್. ಶ್ರೇಯಸ್ ಆಚಾರ್ಯ (ಬ್ರಿಗೇಡ್ ಶಾಲೆ)-2, ಭಗವಾನ್ ಕೆ. ಮೆಹ್ತಾ (ವಿದ್ಯಾನಿಕೇತನ ಶಾಲೆ)-3, ಕಾಲ: 13.1 ಸೆ.; 800 ಮೀ. ಓಟ: ನಿಖಿತ್ ಲಕ್ಷ್ಮಣ್ (ಎಬೆನೈಜರ್ ಇಂಟರ್‌ನ್ಯಾಷನಲ್ ಶಾಲೆ)-1, ಎಲ್.ಎಸ್. ಹರಿಕೃಷ್ಣ (ಸೇಂಟ್ ಜೋಸೆಫ್ ಇಂಡಿಯನ್ ಮಿಡ್ಲ್‌ಸ್ಕೂಲ್)-2,



ಎಸ್. ಶ್ರೀನಿವಾಸ್ (ಶೇಷಾದ್ರಿಪುರ ಇಂಗ್ಲೀಷ್ ಶಾಲೆ)-3, ಕಾಲ: 2:43.3.; 3000 ಮೀ. ಓಟ: ಎಲ್.ಎಸ್. ಹರಿರಾಮ (ಸೇಂಟ್ ಮೇರಿಸ್ ಬಾಲಕರ ಇಂಗ್ಲೀಷ್ ಶಾಲೆ)-1, ಹರಿ ಲಕ್ಷ್ಮಣ (ಸೇಂಟ್ ಮೇರಿಸ್ ಬಾಲಕರ ಇಂಗ್ಲೀಷ್ ಶಾಲೆ)-2, ಪಿ. ಅಮಿತ್ (ಡೆಕ್ಕನ್ ಇಂಟರ್‌ನ್ಯಾಷನಲ್ ಶಾಲೆ)-3, ಕಾಲ: 14:00.6.; 80 ಮೀ.



ಹರ್ಡಲ್ಸ್: ಆರ್. ವಿನಯ್ (ಎಸ್. ಕದಂಬಿ ಶಾಲೆ)-1. ರಿಶಿ ಕುಮಾರ್ (ನ್ಯಾಷನಲ್ ಪಬ್ಲಿಕ್ ಶಾಲೆ)-2, ಎಸ್. ಸಿದ್ದಾರ್ಥ್ (ನ್ಯಾಷನಲ್ ಪಬ್ಲಿಕ್ ಶಾಲೆ)-3, ಕಾಲ: 15.8 ಸೆ.; ಲಾಂಗ್‌ಜಂಪ್: ಕೆ.ಆರ್. ಶ್ರೇಯಸ್ ಆಚಾರ್ಯ-1, ಟಿ. ಮೋಹಿತ್ ರೆಡ್ಡಿ (ಡ್ಯಾಫೋಡಿಲ್ಸ್ ಇಂಗ್ಲೀಷ್ ಶಾಲೆ)-2, ಮಹಮದ್ ಜೈನ್ ಉಲ್ ಅಬಿದಿನ್ (ಸೇಂಟ್ ಮೇರಿಸ್ ಪಬ್ಲಿಕ್ ಶಾಲೆ)-3,



ದೂರ: 4.30 ಮೀ.; ಟ್ರಿಪಲ್ ಜಂಪ್: ಸತ್ವಿಕ್ ರಮೇಶ್ (ವಿದ್ಯಾನಿಕೇತನ ಶಾಲೆ)-1, ದಿಶಾಂಕ್ (ಎಸ್. ಕದಂಬಿ ವಿದ್ಯಾಕೇಂದ್ರ)-2, ಆರ್. ಯಜತ್ ಕುಮಾರ್ (ಕೇಂದ್ರೀಯ ವಿದ್ಯಾಲಯ)-3, ದೂರ: 7.98 ಮೀ.; ಹೈಜಂಪ್: ಸಾಯಿನಾಥನ್ (ಡೆಕ್ಕನ್ ಇಂಟರ್‌ನ್ಯಾಷನಲ್ ಶಾಲೆ)-1, ರಾಹುಲ್ ರಘು (ವಿದ್ಯಾನಿಕೇತನ ಶಾಲೆ)-2, ಅನಿಶ್ ಕೊಟೇಚಾ (ವಿದ್ಯಾನಿಕೇತನ ಶಾಲೆ)-3,



ಎತ್ತರ: 1.28 ಮೀ.; ಷಾಟ್‌ಪಟ್: ಕೆ. ರಶದ್ ಮೊಹಮದ್ (ಸೇಂಟ್ ಮೇರಿಸ್ ಪಬ್ಲಿಕ್ ಶಾಲೆ)-1, ಆರ್. ಗೌರವ್ (ಕಾರ್ಮೆಲ್ ಶಾಲೆ)-2, ಆರ್.ಕೆ. ರೋಹನ್ (ಸೇಂಟ್ ಮೇರಿ ಶಾಲೆ)-3, ದೂರ: 7.03 ಮೀ.



16 ವರ್ಷ ವಯಸ್ಸಿನೊಳಗಿವರು: 100 ಮೀ. ಓಟ: ನಾರಾಯಣ್ ಸರಳಯ್ಯ (ದೆಹಲಿ ಪಬ್ಲಿಕ್ ಶಾಲೆ)-1, ಪಿ. ಆದಿತ್ಯ (ದಿ ನ್ಯೂ ಕೇಂಬ್ರಿಜ್ ಸಾಲೆ)-1, ಎಂ. ಚೇತನ್ ಗೌಡ (ದೇವಮಾತಾ ಸೆಂಟ್ರಲ್ ಶಾಲೆ)-3, ಕಾಲ: 11.8 ಸೆ.; 800 ಮೀ. ಓಟ: ಬಿ. ಮಹೇಶ್ (ಗಾಂಧಿ ವಿದ್ಯಾಲಯ ಪ್ರೌಢ ಶಾಲೆ)-1, ಕರಣ್ ಮಂಜುನಾಥ್ (ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್)-2, ರಿಚರ್ಡ್ ಸುವಾರಿಸ್ (ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್)-3,



ಕಾಲ: 2:16.9.; 3000 ಮೀ. ಓಟ: ಬಿ. ಮಹೇಶ್-1, ರಿಚರ್ಡ್ ಸುವಾರಿಸ್-2, ಸಂತೋಷ್ ಎ. ಪಾಟಿಲ್ (ಡ್ಯಾಫೋಡಿಲ್ಸ್ ಇಂಗ್ಲೀಷ್ ಶಾಲೆ)-3, ಕಾಲ: 11:31.1.; 110 ಮೀ. ಹರ್ಡಲ್ಸ್: ವಿಷ್ಣು ಎಸ್. ಭಟ್ (ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್)-1, ಕರಣ್ ಮಂಜುನಾಥ್-2, ಪಿ. ಆದಿತ್ಯ-3,



ಕಾಲ: 19.2 ಸೆ.; ಲಾಂಗ್‌ಜಂಪ್: ಎಂ. ರವಿ (ಪದ್ಮನಾಭನಗರ ಕಾರ್ಮೆಲ್ ಶಾಲೆ)-1, ಬಿ. ನಿತಿನ್ (ಡ್ಯಾಫೋಡಿಲ್ಸ್ ಶಾಲೆ)-2, ಎ. ಮೆರ‌್ವಿನ್ (ದೇವಮಾತಾ ಸೆಂಟ್ರಲ್ ಶಾಲೆ)-3, ದೂರ: 5.41 ಮೀ.;



ಟ್ರಿಪಲ್‌ಜಂಪ್: ಇ.ವಿ. ಧನುಶ್ ನಾಯಕ್ (ಗಾಂಧಿ ವಿದ್ಯಾಲಯ ಶಾಲೆ)-1, ಎಸ್.ಎಸ್. ರಾಹುಲ್ (ಎಸ್. ಕದಂಬಿ ವಿದ್ಯಾಕೇಂದ್ರ)-2, ಎಂ. ಪುನೀತ್ (ಕಾರ್ಮೆಲ್ ಶಾಲೆ)-3,



ದೂರ: 11.20 ಮೀ.; ಹೈಜಂಪ್: ಬಿ.ಜಿ. ಆಕಾಶ್ (ವಿದ್ಯಾನಿಕೇತನ ಶಾಲೆ)-1, ಆರ್. ಕಾರ್ತಿಕ್ (ಸೇಂಟ್ ಮೇರಿಸ್ ಪಬ್ಲಿಕ್ ಶಾಲೆ)-2, ಬಿ.ಎ. ಪೂವಣ್ಣ (ಡ್ಯಾಫೋಡಿಲ್ಸ್ ಶಾಲೆ)-3, ಎತ್ತರ: 1.46 ಮೀ.; ಷಾಟ್‌ಪಟ್: ಭೂಷಣ್ ಸುಂದರ್ ರಾಜ್ (ಬಿಷಪ್ ಕಾಟನ್ಸ್ ಶಾಲೆ)-1, ವರುಣ್ ಕೀರ್ತಿ ಸ್ವರೂಪ್ (ಮಥರ್ ಮೇರಿ ಇಂಗ್ಲೀಷ್ ಶಾಲೆ)-2, ವೇದ ವ್ಯಾಸ ಪೈ (ಸೇಂಟ್ ಆ್ಯನ್ಸ್ ಪ್ರೌಢ ಶಾಲೆ)-3, ದೂರ: 11.44 ಮೀ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry