ಮಾಗಡಿ: ಎಲ್ಲೆಡೆ ಸಂಭ್ರಮದ ದೀಪಾವಳಿ

7

ಮಾಗಡಿ: ಎಲ್ಲೆಡೆ ಸಂಭ್ರಮದ ದೀಪಾವಳಿ

Published:
Updated:

ಮಾಗಡಿ: ತಾಲ್ಲೂಕಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಬಲಿಪಾಡ್ಯಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

 

ತಿರುಮಲ ಶ್ರೀರಂಗನಾಥ ಸ್ವಾಮಿ ದೇವಾಲಯದಲ್ಲಿರುವ ಬೆಳೆಯೋರಂಗ ಮತ್ತು ನೇತೇನಹಳ್ಳಿ ಚಾಮುಂಡಿ ದೇವಿ, ಸಾವನದುರ್ಗದ ವೀರ ಭದ್ರಸ್ವಾಮಿ,ಲಕ್ಷ್ಮೀನರಸಿಂಹ ಸ್ವಾಮಿ,ಮೋಟಗೊಂಡನಹಳ್ಳಿಯ ಚಂದ್ರಮೌಳೇಶ್ವರಸ್ವಾಮಿ, ಕೋರಮಂಗಲದ ಚನ್ನಿಗರಾಯಸ್ವಾಮಿ, ಹೊಸಪೇಟೆ ರಸ್ತೆಯ ಸೀತಾರಾಮ ಆಂಜನೇಯ ಸ್ವಾಮಿ, ದೇವರ ಹಟ್ಟಿಯ ಲಕ್ಷ್ಮೀನರಸಿಂಹ ಸ್ವಾಮಿ, ಹುಲಿಯಪ್ಪದೇವರ ಹಟ್ಟಿಯ ಕಾಟಮಲಿಂಗ, ಪೋಲೇನಹಳ್ಳಿಯ ಮೂಡಲಗಿರಿತಿಮ್ಮಪ್ಪ, ತಿಪ್ಪಸಂದ್ರದ ಕಾಶೀವಿಶ್ವೇಶ್ವರಸ್ವಾಮಿ, ಸಂಕೀಘಟ್ಟದ ವೇಣುಗೋಪಾಲ, ಗುಮ್ಮಸಂದ್ರದ ರುದ್ರಮುನೀಶ್ವರ ಸ್ವಾಮಿ, ಚಿಲುಮೆಮಠದ ಈಶ್ವರ ಸ್ವಾಮಿ, ಶಿವಗಂಗೆಯ ಮೇಲಣಗವಿ ಮಠದ ಕಾಶಿವಿಶ್ವೇಶ್ವರ ಸ್ವಾಮಿ ಇತರೆಡೆಗಳಲ್ಲಿ ದೇವರಿಗೆ ವಿಶೇಷ  ಪೂಜೆ ನಡೆಸಲಾಯಿತು.  ದೀಪಾವಳಿಯ ಅಂಗವಾಗಿ ಎಲ್ಲೆಡೆ ಪಟಾಕಿ ಸಿಡಿಸಿ ಸಂಭ್ರಮದಿಂದ ಹಬ್ಬ ಆಚರಿಸಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry