ಮಾಗಡಿ: ದುಷ್ಕರ್ಮಿಗಳಿಂದ ಅಂಗಡಿಗೆ ಬೆಂಕಿ

7

ಮಾಗಡಿ: ದುಷ್ಕರ್ಮಿಗಳಿಂದ ಅಂಗಡಿಗೆ ಬೆಂಕಿ

Published:
Updated:

ಮಾಗಡಿ: ಪಟ್ಟಣದ ತಿರುಮಲ ಶ್ರೀರಂಗನಾಥ ಸ್ವಾಮಿ ದೇವಾಲಯದ ಬಳಿ ದುಷ್ಕರ್ಮಿಗಳು ಪಟ್ಟಿಗೆ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ.ಅಂಗಡಿಯಲ್ಲಿದ್ದ ರೂ50 ಸಾವಿರ ಬೆಲೆಬಾಳುವ ವಸ್ತುಗಳು ಸುಟ್ಟು ಭಸ್ಮವಾಗಿವೆ ಎಂದು ಅಂಗಡಿ ಮಾಲೀಕ ಸತೀಶ್ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.ಜೂಜಾಟ: ನಾಲ್ವರ ಬಂಧನ

ಮಾಗಡಿ:
ನಾಗನಹಳ್ಳಿ ಕೆರೆ ಬಯಲಿನಲ್ಲಿ ಜೂಜಾಡುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. ಜೂಜಾಟಕ್ಕೆ ಬಳಸಿದ್ದ ರೂ 33,250 ನಗದು ಮತ್ತು ಒಂದು ಮಾರುತಿ ಕಾರು ಹಾಗೂ 2ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುವುದಾಗಿ ಸಬ್ ಇನ್ಸ್‌ಪೆಕ್ಟರ್ ಬಿ.ಎಸ್.ಅಶೋಕ್ ತಿಳಿಸಿದ್ದಾರೆ. ವೆಂಕಟ ಹನುಮಯ್ಯ, ನಾಗರಾಜು, ರಮೇಶ್, ಪುರುಷೋತ್ತಮ್ ಅವರನ್ನು ಬಂಧಿಸಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry