ಮಾಜಿ `ಮಿಸ್ಟರ್ ಇಂಡಿಯಾ': ಮಾಧವ ಪೂಜಾರಿ ಇನ್ನಿಲ್ಲ

7

ಮಾಜಿ `ಮಿಸ್ಟರ್ ಇಂಡಿಯಾ': ಮಾಧವ ಪೂಜಾರಿ ಇನ್ನಿಲ್ಲ

Published:
Updated:

ಹುಬ್ಬಳ್ಳಿ: ರಾಷ್ಟ್ರೀಯ ದೇಹದಾರ್ಢ್ಯ ಸಂಸ್ಥೆ ಅಧ್ಯಕ್ಷ ಮಾಧವ ಪೂಜಾರಿ (68) ಶುಕ್ರವಾರ ಮುಂಬೈಯಲ್ಲಿ ನಿಧನ ಹೊಂದಿದರು.

ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ. ಐಬಿಬಿಎಫ್, ಎಬಿಬಿಎಫ್, ವರ್ಲ್ಡ್ ಬಾಡಿಬಿಲ್ಡಿಂಗ್ ಫೆಡರೇಶನ್ ಸಹಾಯಕ ಅಧ್ಯಕ್ಷರಾಗಿದ್ದರು.

30 ವರ್ಷಗಳ ಹಿಂದೆ ಅವರು `ಮಿಸ್ಟರ್  ಇಂಡಿಯಾ'  ಆಗಿದ್ದರು. ಮಂಗಳೂರಿನಲ್ಲಿ ಜನಿಸಿದ್ದ ಅವರು, ಮುಂಬೈಯಲ್ಲಿ ಜಿಮ್ ನಡೆಸುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry