ಮಾಜಿ ರಣಜಿ ಆಟಗಾರ ವಿಶ್ವನಾಥ್ ನಿಧನ

7

ಮಾಜಿ ರಣಜಿ ಆಟಗಾರ ವಿಶ್ವನಾಥ್ ನಿಧನ

Published:
Updated:

ಮುಂಬೈ (ಪಿಟಿಐ): ಮುಂಬೈ ರಣಜಿ ಕ್ರಿಕೆಟ್‌ ತಂಡದ ಮಾಜಿ ಆಟಗಾರ ವಿಶ್ವನಾಥ ರಾಮಚಂದ್ರ ಬೋಂದ್ರೆ (77) ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ ಹಾಗೂ ಮದ್ಯಮ ವೇಗದ ಬೌಲರ್‌ ಆಗಿದ್ದ ಬೋಂದ್ರೆ ಅವರು 28 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು,  638 ರನ್‌ ಕಲೆ ಹಾಕುವ ಜೊತೆಗೆ 40 ವಿಕೆಟ್‌ ಕಬಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry