ಮಾಟಿಯಸ್ ಗೆಲ್ಲುವ ನಿರೀಕ್ಷೆ

7

ಮಾಟಿಯಸ್ ಗೆಲ್ಲುವ ನಿರೀಕ್ಷೆ

Published:
Updated:

ಮೈಸೂರು: `ಸರ್ದಾರ್ ಕೆ.ಬಿ.ರಾಮಚಂದ್ರರಾಜ್ ಅರಸ್ ಮೆಮೋರಿಯಲ್ ಟ್ರೋಫಿ~ ಶನಿವಾರದ ಮೈಸೂರು ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, `ಮಾಟಿಯಸ್~ ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ.ಮಧ್ಯಾಹ್ನ 1-15ರಿಂದ ಪ್ರಾರಂಭವಾಗಲಿರುವ ದಿನದ ಒಂಬತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಉಷಾ ಬಲ್ರಾಮ್ ಗೋಲ್ಡ್ ಕಪ್;-ಡಿ.2; 1200 ಮೀ.

ಕಾರ್ಲಿಯೊನ್ 1, ಸೀರಿಯಸ್ಲಿ ಪರ್ಫೆಕ್ಟ್ 2, ಬ್ರಿಲಿಯನ್ಸ್ 3

2. ಸೆಟಿಯಾ ಟೆಕ್ನಾಲಜಿ ಕಪ್-ಡಿ.2; 1400 ಮೀ.

ರೆಬೆಕ 1, ಆಫ್ರಿಕನ್ ಕ್ವೀನ್ 2, ಅಬ್ರಕದಬ್ರ 3

3. ವಾಸೂ ಗ್ರೂಪ್ ಗೋಲ್ಡ್ ಕಪ್; 1100 ಮೀ.

ರಾಕ್ ಆಲ್ 1, ಗ್ರಿಸ್ ರ‌್ಯಾಪಿಡೆ 2, ಕ್ವೀನ್ಸ್ ಕ್ರ್ೂ 3

4. ಶ್ರೀಮತಿ ಜಯದೇವಿ ಮೆಮೋರಿಯಲ್ ಟ್ರೋಫಿ; 1400 ಮೀ.

ಲೇಕ್ ಆಫ್ ಫಾರ್ಚೂನ್ 1, ಡಾರ್ಲಿಂಗ್ ಡೈನಮೈಟ್ 2, ಪರ್ಲ್ ಆಫ್ ಬೆಂಗಳೂರು 3

5. ಉಷಾ ಬಲ್ರಾಮ್ ಗೋಲ್ಡ್ ಕಪ್;-ಡಿ.1; 1200 ಮೀ.

ಸಟ್ಟನ್ ಪ್ರಿನ್ಸ್ 1, ಇಂಡಿಯನ್ ಪ್ರೈಡ್ 2, ಗಿಫ್ಟ್ ಆಫ್ ಲವ್ 3

6. ಸೆಟಿಯಾ ಟೆಕ್ನಾಲಜಿ ಕಪ್-ಡಿ.1; 1400 ಮೀ.

ನೋ ಡೌಟ್ 1, ಐಸ್ ಮಿಂಟ್ 2, ಬೆಸ್ಸಿ 3

7. ಸರ್ದಾರ್ ಕೆ.ಬಿ.ರಾಮಚಂದ್ರರಾಜ್ ಅರಸ್ ಮೆಮೋರಿಯಲ್ ಟ್ರೋಫಿ; 2000 ಮೀ.

ಮಾಟಿಯಸ್ 1, ಅರೇಬಿಯನ್ ಗೋಲ್ಡ್ 2, ಲ್ಯಾಡ್ ಲೇಡಿ 3

8. ಹೈದರಾಬಾದ್ ರೇಸ್ ಕ್ಲಬ್ ಗೋಲ್ಡ್ ಕಪ್; 1400 ಮೀ.

ಚಿರಾನ್ 1, ಸುಖ್‌ಮನೀ 2, ಸಿಂಪಲ್ಟನ್ 3

9. ಸೆಟಿಯಾ ಟೆಕ್ನಾಲಜಿ ಕಪ್-ಡಿ.3; 1400 ಮೀ.

ಎಕ್ಸ್‌ಪ್ರೆಸ್ ಇಟ್ 1, ರಾಯಲ್ ಸ್ಪಿರಿಟ್ 2, ರೈಸಿಂಗ್ ಸನ್ 3

ಉತ್ತಮ ಬೆಟ್: ಸಟ್ಟನ್ ಪ್ರಿನ್ಸ್

ಮೈಸೂರು ಮತ್ತು ಬೆಂಗಳೂರಿನಲ್ಲಿ ಜಾಕ್‌ಪಾಟ್‌ಗೆ  5, 6, 7, 8 ಮತ್ತು 9; ಮೊದಲನೇ ಮಿನಿ ಜಾಕ್‌ಪಾಟ್‌ಗೆ 2, 4, 6 ಮತ್ತು 8; ಎರಡನೇ ಮಿನಿ ಜಾಕ್‌ಪಾಟ್‌ಗೆ 3, 5, 7 ಮತ್ತು 9; ಮೊದಲನೇ ಟ್ರಿಬಲ್‌ಗೆ 4, 5 ಮತ್ತು 6; ಎರಡನೇ ಟ್ರಿಬಲ್‌ಗೆ 7, 8 ಮತ್ತು 9; ಎಕ್ಸಾಕ್ಟ ಪೂಲ್ಸ್ 3 ಮತ್ತು 6.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry