ಮಾಟ-ನೋಟ

7

ಮಾಟ-ನೋಟ

Published:
Updated:

ಮಾಟ-ಮಂತ್ರಗಳಿಂದ

ಉಂಟಂತೆ ಮುಖ್ಯಮಂತ್ರಿಗಳ

ಜೀವಕ್ಕೆ ಅಪಾಯ

ಇದು ಮಾನ್ಯ

ಮುಖ್ಯಮಂತ್ರಿಗಳಿಗೆ

ಆವರಿಸಿಕೊಂಡಿರುವ ಭಯ

ಮೂಢನಂಬಿಕೆಗಳಿಗೆ

ನಮ್ಮನಾಳುವವರೆ ಹೀಗೆ

ಕೂತರೆ ಅಂಜಿ, ಅಂಟಿ

ಈ ನೆಲದ ಬೌದ್ಧಿಕ

ಏಳಿಗೆ ಸಾಗುವುದು

ಖಚಿತ ಕುಂಟಿ, ಕುಂಟಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry