ಮಾತಾಡುವ ಬಣ್ಣಗಳು

7
ಪಿಕ್ಚರ್ ಪ್ಯಾಲೆಸ್

ಮಾತಾಡುವ ಬಣ್ಣಗಳು

Published:
Updated:
ಮಾತಾಡುವ ಬಣ್ಣಗಳು

ಯುವತಿ ಮುಖ ಒಡ್ಡಿಕೊಂಡಳು. ಅದರ ಮೇಲೆ ಮನಸೋಇಚ್ಛೆ ಬಣ್ಣಗಳ ಆಟವಾಡಿದ್ದು ಆಕೆಯ ಸ್ನೇಹಿತೆ. ಬಣ್ಣಗಳ ಜೊತೆಗೇ ಭಾವಗಳನ್ನು ಮೂಡಿಸುವ ಪೇಂಟಿಂಗ್‌ ಸ್ಪರ್ಧೆ ಅದು. ಹೊಸತಲೆಮಾರಿನವರ ಯೋಚನಾಲಹರಿ ಹೇಗೆಲ್ಲಾ ಇದೆ ಎಂಬುದನ್ನು ಮುಖದ ಮೇಲೆ ಮೂಡಿದ ಚಿತ್ರಗಳೇ ಸಾರುತ್ತಿದ್ದವು. ಹಾಡು–ಕುಣಿತ, ರಂಗೋಲಿ–ಕೇಕೆ... ಸಂಭ್ರಮಕ್ಕೆ ಅಲ್ಲಿ ಹಲವು ನೆಪಗಳು. ಹೆಬ್ಬಾಳದ ಸಿಂಧಿ ಕಾಲೇಜಿನಲ್ಲೀಗ ‘ಕ್ರೆಸಿಂಡೊ–2013’ ಹೆಸರಿನ ವಾರ್ಷಿಕೋತ್ಸವ ನಡೆಯುತ್ತಿದೆ. ಅಲ್ಲಿನ ಬಣ್ಣಗಳು ಮಾತಾಡುತ್ತಿವೆ. ಕೇಳಿಸಿಕೊಳ್ಳಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry