ಭಾನುವಾರ, ಮೇ 16, 2021
22 °C

ಮಾತಿಗಿಲ್ಲ ಬರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳ್ಳಿ, ಹಳ್ಳಿಗಳಲ್ಲಿ

ಕುಡಿವ ನೀರಿಗೆ ಬರ

ಮನೆ ಮನೆಗಳಲ್ಲಿ

ತಿನ್ನುವ ರೊಟ್ಟಿಗೆ ಬರ

ರಾಜಕಾರಣಿಗಳ

ಮಾತಿಗಿಲ್ಲ ಬರ

ಹಾಲಿ, ಮಾಜಿಗಳಿಬ್ಬರೂ

ಮಾತಿನಲ್ಲೇ ಸುರಿಸುತ್ತಾರೆ

ಮಳೆ, ಹರಿಸುತ್ತಾರೆ

ಹಾಲಿನ ಹೊಳೆ

ನೀವು ಸುಮ್ಮನಿದ್ದರೆ

ಉಣಿಸುತ್ತಾರೆ ಹಬ್ಬದೂಟ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.