ಮಾತು ಕೇಳದಿದ್ದರೆ...

7

ಮಾತು ಕೇಳದಿದ್ದರೆ...

Published:
Updated:

ಮಾತು ಕೇಳದಿದ್ದರೆ...

ನನ್ನ ಮಾತು ಕೇಳಿದ್ದರೆ

ಮಾಜಿ ಮುಖ್ಯಮಂತ್ರಿಗಳಿಗೆ

ಬರುತ್ತಿರಲಿಲ್ಲ ಈ ಸ್ಥಿತಿ!

ಮಾನ್ಯ ರಾಜ್ಯಪಾಲರು

ಹೀಗೆ ನುಡಿದು ತೋರಿದರು

ತಮ್ಮ ಅನುಕಂಪದ ಪ್ರೀತಿ!

ಅಲ್ಲಾ ಸ್ವಾಮಿ, ಅಧಿಕಾರ

ಇದ್ದಾಗ ಕೆಲವರಿಗೆ

ಎಲ್ಲಿರುತ್ತೆ ಹಿರಿಯರ

ಮಾತು ಕೇಳುವ ಸಹನೆ?!

ಹಿಂದೆ ನಮ್ಮನಾಳಿದನೇಕರು

ಮಾತು ಕೇಳದೆ ಅಧಿಕಾರ

ಕಳೆದುಕೊಂಡಿದ್ದು ಹೀಗೆ ತಾನೆ!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry