ಮಾತೃ ಭಾಷೆಯಲ್ಲಿ ಪಾಠಕ್ಕೆ ಸಲಹೆ

7

ಮಾತೃ ಭಾಷೆಯಲ್ಲಿ ಪಾಠಕ್ಕೆ ಸಲಹೆ

Published:
Updated:

ನವದೆಹಲಿ: ಪ್ರಾಥಮಿಕ ಶಾಲಾ ಮಕ್ಕಳಿಗೆ ಸಾಧ್ಯವಾದಷ್ಟು ಅವರವರ ಮಾತೃ ಭಾಷೆಯಲ್ಲೇ ಪಾಠ ಮಾಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸಲಹೆ ಮಾಡಿದೆ.ಪಠ್ಯಕ್ರಮದಲ್ಲಿಯ ಭಾಷೆಗೂ ಮಕ್ಕಳ ಮನೆಯ ಭಾಷೆಗೂ ವ್ಯತ್ಯಾಸವಿರುವುದರಿಂದ ಮಕ್ಕಳಿಗೆ ಸುಲಭವಾಗಿ ಗ್ರಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರಾಥಮಿಕ ಹಂತದಲ್ಲಿ ಆದಷ್ಟು ಮಕ್ಕಳ ಮಾತೃ ಭಾಷೆಯಲ್ಲಿ ಪಾಠ ಮಾಡುವುದು ಒಳಿತು ಎಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯು ಸಲಹೆ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry