ಶುಕ್ರವಾರ, ನವೆಂಬರ್ 22, 2019
26 °C

ಮಾದಂಡ ಕಪ್ ಹಾಕಿ ಉತ್ಸವ

Published:
Updated:

ಮಡಿಕೇರಿ: ಸೋಮೆಯಂಡ ಮತ್ತು ಕೊಲ್ಲೆರ ತಂಡಗಳು ವಿರಾಜಪೇಟೆ ಸಮೀಪದ ಬಾಳುಗೋಡಿನಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ಹಾಕಿ ಉತ್ಸವದಲ್ಲಿ ಶುಕ್ರವಾರ  ಜಯ ಗಳಿಸಿದವು.ಲೀಗ್ ಹಂತದ ಪಂದ್ಯದಲ್ಲಿ ಸೋಮೆಯಂಡ ತಂಡವು 5-0ಯಿಂದ ಪಟ್ರಪಂಡ ತಂಡದ ವಿರುದ್ಧ ಜಯ ಗಳಿಸಿತು. ಇನ್ನೊಂದು ಕೊಲ್ಲೆರ ತಂಡವು 2-1ಯಿಂದ ಬೊಟ್ಟಂಗಡ ವಿರುದ್ಧ ಜಯಿಸಿತು.ಉಳಿದ ಪಂದ್ಯಗಳ ಫಲಿತಾಂಶಗಳು ಇಂತಿವೆ;

ಗೆಲುವು ಸೋಲು

1) ಸೋಮೆಯಂಡ (5) ಪಟ್ರಪಂಡ (0)

2) ಕ್ಲ್ಲೊಲೀರ (2) ಬೊಟ್ಟಂಗಡ (1) 

3) ಬೇಪಡಿಯಂಡ (2) ಕಾಣತಂಡ (1) 

4) ಅಜ್ಜಮಾಡ (3) ಮಾಳೇಟಿರ(ಕುಕ್ಲೂರ್) (1) 

5)ಬಾರಿಯಂಡ (4) ಮನೆಯಪಂಡ (2)   

6) ಪರದಂಡ (5) ನಾಟೋಳಂಡ (0)

7) ಪುದಿಯೊಕ್ಕಡ (3) ಉದಿಯಾಂಡ (0)  

8) ಅಳಮೇಂಗಡ (6) ತಾತಂಡ (2) 

9)  ಬೇರೆರ (7) ತಾಪಂಡ (4)   

10) ಬೊಳಕಾರಂಡ (4) ಮಲಚೀರ (2)  

11) ತೀತಿಮಾಡ (3) ಕೋಚಮಂಡ (0)    

12) ಅಮ್ಮಣಿಚಂಡ (6) ಬೊಳ್ಯಪಂಡ (0)   

ಶನಿವಾರದ  ಪಂದ್ಯಗಳು

ಸಮಯ 1ನೇ ಮೈದಾನ

ಬೆಳಿಗ್ಗೆ 9ಕ್ಕೆ 1) ಕಳ್ಳಿಚಂಡ- ಅಮ್ಮೇಕಂಡ 

ಬೆಳಿಗ್ಗೆ 10ಕ್ಕೆ 2) ಕೊಟ್ಟಂಗಡ-ಅನ್ನಡಿಯಂಡ 

ಬೆಳಿಗ್ಗೆ 11ಕ್ಕೆ 3) ಚಟ್ಟಂಗಡ-ಕರವಟ್ಟಿರ

ಮಧ್ಯಾಹ್ನ 1ಕ್ಕೆ 4) ನಾಪಂಡ- ಕಂಗಾಂಡ 

ಮಧ್ಯಾಹ್ನ 2ಕ್ಕೆ 5) ಅವರೆಮಾದಂಡ-ಮಂಡೀರ

ಮಧ್ಯಾಹ್ನ 3ಕ್ಕೆ 6) ಬೊಟ್ಟೋಳಂಡ- ಇಟ್ಟೀರ 

ಸಮಯ 2ನೇ  ಮೈದಾನ

ಬೆಳಿಗ್ಗೆ 9ಕ್ಕೆ 7)ಗುಮ್ಮಟೀರ-ಕೇಚಮಾಡ

ಬೆಳಿಗ್ಗೆ 10ಕ್ಕೆ 8) ಕುಂದೀರ- ಮಂಡೇಟಿರ

ಬೆಳಿಗ್ಗೆ 11ಕ್ಕೆ 9)  ಶಾಂತೆಯಂಡ-ಉಳ್ಳಿಯಡ

ಮಧ್ಯಾಹ್ನ 1ಕ್ಕೆ 10) ನೆರವಂಡ-ಮಾಚಿಮಾಡ  

ಮಧ್ಯಾಹ್ನ 2ಕ್ಕೆ 11) ತೇಲಪಂಡ- ಮೂಕೋಂಡ  

ಮಧ್ಯಾಹ್ನ 3ಕ್ಕೆ 12)ಕೋಟೆರ-ಮಾಚೆಟ್ಟಿರ

ಪ್ರತಿಕ್ರಿಯಿಸಿ (+)