ಮಾದಕ ವಸ್ತು ಸದೃಶ

7

ಮಾದಕ ವಸ್ತು ಸದೃಶ

Published:
Updated:

`ಜಾತಿ ಸಂವಾದ'ದಲ್ಲಿ ಮೀಸಲಾತಿಯ ಕುರಿತಂತೆ ಪ್ರಕಟವಾಗುತ್ತಿರುವ ಲೇಖನಗಳನ್ನು ಓದುತ್ತಿದ್ದೇನೆ. ಹೆಚ್ಚಿನ ಲೇಖನಗಳಲ್ಲಿ ಸಮಾಜ ಮೀಸಲಾತಿ ಯನ್ನು ಮೌನವಾಗಿ ಒಪ್ಪಿಕೊಳ್ಳುವಂತೆ ತಂತ್ರ ಹೂಡಿರುವುದು ಸುಲಭವಾಗಿ ಗೋಚರಿಸುತ್ತದೆ. ವೈಜ್ಞಾನಿಕವಾಗಿ ನೋಡಿದರೆ ಮೀಸಲಾತಿ ಒಂದು ಮಾದಕ ವಸ್ತು.ಇದನ್ನು ಔಷಧ ರೂಪದಲ್ಲಿ ನೀಡಿದರೆ ಸಮಾಜದ ಮನೋರೋಗ ಗುಣವಾಗುತ್ತದೆ. ಆದರೆ ಇಂದು ಚಾಲ್ತಿಯಲ್ಲಿರುವ ಮೀಸಲಾತಿ ಚಟ ಹತ್ತಿಸುವ ಮಾದಕ ಪದಾರ್ಥವಾಗಿದೆ. ಇದು ಔಷಧ ರೂಪದಲ್ಲಿ ಇಲ್ಲವೇ ಇಲ್ಲ. `ಜಾತಿ ಸಂವಾದ'ದಲ್ಲಿ ಪ್ರಕಟವಾಗುವ ಹೆಚ್ಚಿನ ಲೇಖನಗಳು ಈ ವ್ಯತ್ಯಾಸವನ್ನು ಗಮನಸಿದೆ ಚಟ ಹತ್ತಿಸುವ ಮಾದಕ ವಸ್ತುವನ್ನೇ ಔಷಧ ಎಂದು ಪ್ರತಿಪಾದಿಸುತ್ತಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry