ಶುಕ್ರವಾರ, ನವೆಂಬರ್ 15, 2019
21 °C

ಮಾದರಿ ಕಾರ್ಯ

Published:
Updated:

`ಸ್ವಂತ ವೆಚ್ಚದಲ್ಲಿ ಪರಿಹಾರ ಕಾರ್ಯ' (ಪ್ರ.ವಾ. ಜೂನ್ 26) ಇತರರಿಗೆ ಮಾರ್ಗದರ್ಶಕವಾಗಿದೆ. ಮಧ್ಯಪ್ರದೇಶದ ಯುವ ಶಾಸಕ ಸಂಜಯ ಪಾಠಕ್ ಅವರು ಪ್ರವಾಹ ಸಂತ್ರಸ್ತರ ಜೀವ ರಕ್ಷಣೆಗಾಗಿ ಹೆಲಿಕಾಪ್ಟರನ್ನು ಬಾಡಿಗೆಗೆ ಪಡೆದು ಯಾತ್ರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ತಮ್ಮ ಕೈಲಾದ ಸಹಾಯವನ್ನು ಮಾಡಿದ್ದಾರೆ. ಜನಪ್ರತಿನಿಧಿಯ ಈ ಕಾರ್ಯ ಜನಮೆಚ್ಚುಗೆಗೆ ಪಾತ್ರವಾಗಿದೆ.

 

ಪ್ರತಿಕ್ರಿಯಿಸಿ (+)