ಮಾನಭಂಗಕ್ಕೆ ಯತ್ನ

7

ಮಾನಭಂಗಕ್ಕೆ ಯತ್ನ

Published:
Updated:

ಲಖನೌ (ಐಎಎನ್‌ಎಸ್): ಸೀಲ್ದಾ- ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಯುವತಿಯೊಬ್ಬಳ ಮಾನಭಂಗಕ್ಕೆ ಯತ್ನಿಸಿದ ಆರೋಪದ ಮೇಲೆ ರೈಲ್ವೆ ಆಹಾರ ಪೂರೈಕೆ ಸಿಬ್ಬಂದಿಯನ್ನು ಬಂಧಿಸಲಾಗಿದೆ.ಗುರುವಾರ ತಡರಾತ್ರಿ ಮೊಹಮದ್ ಶೇಖ್ (24) ಎಂಬಾತ ಚಂಡೌಲಿ ಬಳಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.ಯುವತಿ ಕೂಗಿಕೊಂಡಾಗ ಸಹ ಪ್ರಯಾಣಿಕರು ಆಕೆಯ ರಕ್ಷಣೆಗೆ ಧಾವಿಸಿದ್ದು, ಆರೋಪಿಯನ್ನು ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry