ಬುಧವಾರ, ಜೂನ್ 16, 2021
22 °C

ಮಾರುಕಟ್ಟೆಗೆ ಎಲ್‌ಜಿ ಉಪಕರಣಗಳ ಸರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಲ್ಟ್ರಾ ಎಚ್‌ಡಿ ಟಿವಿ,  ಜಿ.ಪ್ರೊ–2 ಫ್ಯಾಬ್ಲೆಟ್‌ ಸೇರಿದಂತೆ 230ಕ್ಕೂ ಹೆಚ್ಚು ಉಪಕರಣ­ಗಳನ್ನು ಎಲ್‌ಜಿ ಎಲೆಕ್ಟ್ರಾನಿಕ್ಸ್‌ ಇತ್ತೀಚೆಗೆ ನಡೆದ ವಾರ್ಷಿಕ ಪ್ರದರ್ಶನ ಮೇಳದಲ್ಲಿ ಮಾರು­ಕಟ್ಟೆಗೆ ಪರಿಚಯಿಸಿದೆ.‘ಪ್ರಪಂಚದ ಐದು ಪ್ರಮುಖ ಎಲೆ ಕ್ಟ್ರಾನಿಕ್‌ ಮಾರುಕಟ್ಟೆ­ಗಳಲ್ಲಿ ಭಾರತವೂ ಒಂದು. ಮಾರುಕಟ್ಟೆಯಲ್ಲಿ ಎಲ್‌ಜಿ ಬ್ರಾಂಡ್‌ ಹೊಸ ಮೈಲಿಗಲ್ಲು ಸ್ಥಾಪಿಸಿದೆ’ ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಸೂನ್‌ ಕೊನ್‌ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.