ಮಾರುತಿ: ಕೆಲಸಗಾರರ ವಜಾ

7

ಮಾರುತಿ: ಕೆಲಸಗಾರರ ವಜಾ

Published:
Updated:

ನವದೆಹಲಿ(ಪಿಟಿಐ): ಆಡಳಿತ ಮಂಡಳಿ  ಜತೆಗಿನ ಒಪ್ಪಂದ ಉಲ್ಲಂಘಿಸಿದ ಕಾರಣಕ್ಕೆ ಮಾರುತಿ ಸುಜುಕಿಯು, ಮಾನೆಸರ್ ತಯಾರಿಕಾ ಘಟಕದಲ್ಲಿನ 10 ಮಂದಿ ಕೆಲಸಗಾರರನ್ನು ವಜಾಗೊಳಿಸಿ, ಇನ್ನೂ ಕೆಲವರನ್ನು  ಅಮಾನತುಗೊಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry