ಮಾರುತಿ ಮೈಲಿಗಲ್ಲು

7

ಮಾರುತಿ ಮೈಲಿಗಲ್ಲು

Published:
Updated:

ನವದೆಹಲಿ (ಪಿಟಿಐ): ದೇಶದ ಅತಿ ದೊಡ್ಡ ಕಾರು ತಯಾರಿಕೆ ಕಂಪೆನಿ ಮಾರುತಿ ಸುಜುಕಿ, ದೇಶೀಯ ಮಾರುಕಟ್ಟೆಯಲ್ಲಿ `ಒಂದು ಕೋಟಿ ಕಾರುಗಳ~ ಮಾರಾಟದ ಮೈಲಿಗಲ್ಲು ದಾಟಿರುವುದಾಗಿ ಹೇಳಿದೆ.ಕಂಪೆನಿಯು ಕಳೆದ 29 ವರ್ಷಗಳಿಂದ ದೇಶೀಯ ಮಾರುಕಟ್ಟೆಯಲ್ಲಿ ಕಾರುಗಳನ್ನು ಮಾರಾಟ ಮಾಡುತ್ತಿದೆ. ಶುಕ್ರವಾರ ಬೆಳಿಗ್ಗೆ ಮಾನೇಸರ ತಯಾರಿಕೆ ಘಟಕದಲ್ಲಿ ತಯಾರಿಸಿದ `ಸ್ವಿಫ್ಟ್-ವಿಎಕ್ಸ್‌ಐ~ ಕಾರು ಕೊಯಮತ್ತೂರಿನಲ್ಲಿರುವ ಗ್ರಾಹಕರೊಬ್ಬರಿಗೆ ಮಾರಾಟಮಾಡಲಾಯಿತು. ಈ ಮೂಲಕ ಈ ಮೈಲಿಗಲ್ಲು ತಲುಪಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry