ಬುಧವಾರ, ಮೇ 12, 2021
19 °C

ಮಾರುತಿ: 2ನೇ ಘಟಕಕ್ಕೆ ಶೀಘ್ರ 500 ಸಿಬ್ಬಂದಿ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಮಾನೇಸರ್‌ನಲ್ಲಿ 2011ರಲ್ಲಿ ಆರಂಭಗೊಂಡ 2ನೇ ಘಟಕಕ್ಕಾಗಿ ಈ ವರ್ಷ 500 ನೌಕರರನ್ನು ನೇಮಿಸಿಕೊಳ್ಳುವುದಾಗಿ ಮಾರುತಿ ಸುಜುಕಿ ಇಂಡಿಯ ಗುರುವಾರ ಹೇಳಿದೆ.ಮುಂದಿನ 2 ವರ್ಷದಲ್ಲಿ ಸಿಬ್ಬಂದಿ ಸಂಖ್ಯೆ 11 ಸಾವಿರಕ್ಕೆ ಹೆಚ್ಚಿಸಲು ಯೋಜಿಸಲಾಗಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ವಹಣಾಧಿಕಾರಿ ಎಸ್.ವೈ.ಸಿದ್ದಿಕಿ ಹೇಳಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.