ಮಾರ್ಕ್ಸ್‌ವಾದಿ ಸಮರ್ ಮುಖರ್ಜಿ ನಿಧನ

ಶನಿವಾರ, ಜೂಲೈ 20, 2019
28 °C

ಮಾರ್ಕ್ಸ್‌ವಾದಿ ಸಮರ್ ಮುಖರ್ಜಿ ನಿಧನ

Published:
Updated:

ಕೋಲ್ಕತ್ತ (ಪಿಟಿಐ): ಶತಾಯುಷಿ, ಸಿಪಿಎಂ ನ ಹಿರಿಯ ಮುಖಂಡ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಸಮರ್ ಮುಖರ್ಜಿ (100) ಗುರುವಾರ ನಿಧನರಾದರು.



ಭಾರತ ಕಮ್ಯುನಿಸ್ಟ್ ಚಳವಳಿಯ ವಿವಿಧ ಹಂತಗಳಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಮುಖರ್ಜಿ, ಸಿಐಟಿಯುನ ಪ್ರಧಾನ ಕಾರ್ಯದರ್ಶಿ, ಸಿಪಿಎಂ ಪಾಲಿಟ್ ಬ್ಯೂರೋ ಮತ್ತು ಕೇಂದ್ರ ಸಮಿತಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದರು. ಮುಖರ್ಜಿ ಅವರ ಪಾರ್ಥೀವ ಶರೀರವನ್ನು ಸಿಪಿಎಂನ ಕೇಂದ್ರ ಕಚೇರಿ ಇರುವ ಅಲಿಮುದ್ದೀನ್ ರಸ್ತೆಯಲ್ಲಿ ಸಾರ್ವಜನಿಕ ವೀಕ್ಷಣೆಗಾಗಿ ಇರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry