ಮಾರ್ಗಸೂಚಿ ಕರುಣಾಳು

7

ಮಾರ್ಗಸೂಚಿ ಕರುಣಾಳು

Published:
Updated:

ಡಾ,ಗುರುರಾಜ ಕರ್ಜಗಿ ಅವರ ಅಂಕಣ ಕರುಣಾಳು ಬಾ ಬೆಳಕೆ `ಪ್ರಜಾವಾಣಿ~ಯ ವೈಶಿಷ್ಟ್ಯ. ಸಾವಿರ ಅಂಕಣಗಳ ಮೂಲಕ ಅವರು ಕನ್ನಡಿಗರ ಮುಂದೆ ಸೊಗಸಾದ, ಅರ್ಥಗರ್ಭಿತವಾದ ನೀತಿಕತೆಗಳನ್ನು ಕೊಟ್ಟಿದ್ದಾರೆ.ಅವರು ಇಂತಹ, ಮಾನವೀಯ, ಸ್ವಾರಸ್ಯಕರ ಕಥೆಗಳನ್ನು ಹೇಗೆ ಸಂಗ್ರಹಿಸುತ್ತಾರೆ ಎನ್ನುವುದೇ ಕುತೂಹಲಕರ. ಅವರು ನಿರೂಪಿಸಿರುವ ಒಂದೊಂದು ಪ್ರಸಂಗವೂ ನೀತಿಕತೆಯಂತಿದೆ. ಎಲ್ಲರಿಗೂ ಮಾರ್ಗಸೂಚಿಯಂತಿದೆ. ಇದು ಹೀಗೇ ಮುಂದುವರೆಯಲಿ ಎಂದು ಹಾರೈಸುತ್ತೇನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry