ಮಾರ್ಚ್ ಒಂದರಿಂದ ಕ್ರೀಡಾ ಉತ್ಸವ

7

ಮಾರ್ಚ್ ಒಂದರಿಂದ ಕ್ರೀಡಾ ಉತ್ಸವ

Published:
Updated:

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಒಲಿಂಪಿಕ್ ಸಂಸ್ಥೆ ಆಶ್ರಯದಲ್ಲಿ ಮಾರ್ಚ್ 1ರಿಂದ  3ರ ವರೆಗೆ ಮೊದಲ ವರ್ಷದ 2012ರ ಒಲಿಂಪಿಕ್ಸ್ ಕ್ರೀಡಾ ಉತ್ಸವ ನಡೆಯಲಿದೆ.ಈ ಉತ್ಸವದ ಪಂದ್ಯಗಳು ಬಸವೇಶ್ವರ ನಗರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜರುಗಲಿವೆ. ಫುಟ್‌ಬಾಲ್, ವಾಲಿಬಾಲ್, ಬ್ಯಾಸ್ಕೆಟ್‌ಬಾಲ್ ಹಾಗೂ ಥ್ರೋ ಬಾಲ್ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಆಸಕ್ತಿ ಪದವಿ ಕಾಲೇಜಿನ ತಂಡಗಳು ರಘು (9060047225, 9880190973) ಅವರನ್ನು ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry