ಮಾರ್ಚ್ 13ರಿಂದ ಪಿಯುಸಿ ಪರೀಕ್ಷೆ

7

ಮಾರ್ಚ್ 13ರಿಂದ ಪಿಯುಸಿ ಪರೀಕ್ಷೆ

Published:
Updated:

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ. ಮುಂಬರುವ ಮಾರ್ಚ್ 13ರಿಂದ 28ರವರೆಗೆ ಪರೀಕ್ಷೆ ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಉದ್ದೇಶಿಸಿದೆ.ಇದಕ್ಕೆ ಸಂಬಂಧಪಟ್ಟಂತೆ ಏನಾದರೂ ಆಕ್ಷೇಪಗಳಿದ್ದರೆ ಇದೇ 30ರ ಒಳಗೆ ಇಲಾಖೆಯ ಜಂಟಿ ನಿರ್ದೇಶಕರಿಗೆ (ಪರೀಕ್ಷೆಗಳು) ಸಲ್ಲಿಸುವಂತೆ ಪದವಿ ಪೂರ್ವ ಇಲಾಖೆಯ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry