ಮಾಲಿಯಲ್ಲಿ ಕಾಲ್ತುಳಿತ: 36 ಮಂದಿ ಸಾವು

7

ಮಾಲಿಯಲ್ಲಿ ಕಾಲ್ತುಳಿತ: 36 ಮಂದಿ ಸಾವು

Published:
Updated:

ಬಮಾಕೊ (ಮಾಲಿ) (ಐಎಎನ್‌ಎಸ್): ಮಾಲಿಯ ರಾಜಧಾನಿ ಬಮಾಕೊದ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ಕಾಲ್ತುಳಿತ ಸಂಭವಿಸಿ ಕನಿಷ್ಠ 36 ಮಂದಿ ಮೃತಪಟ್ಟಿದ್ದು ಇತರ 70 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಇಮಾಮ್ ಅವರು ಭಾಷಣ ಮುಗಿಸಿ ಆಶೀರ್ವಾದ ನೀಡಲು ತೆರಳುತ್ತಿದ್ದಾಗ ಅವರನ್ನು ಮುಟ್ಟಲು ಜನರು ಬಯಸಿದರು. ಆಗ ಈ ಘಟನೆ ಸಂಭವಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry