ಮಾಲೇಗಾಂವ್ ಸ್ಫೋಟ: ಆರೋಪಿಗಳಿಂದ ಜಾಮೀನು ಅರ್ಜಿ ಸಲ್ಲಿಕೆ

7

ಮಾಲೇಗಾಂವ್ ಸ್ಫೋಟ: ಆರೋಪಿಗಳಿಂದ ಜಾಮೀನು ಅರ್ಜಿ ಸಲ್ಲಿಕೆ

Published:
Updated:

ಮುಂಬೈ (ಪಿಟಿಐ):  2006ರ ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಒಂಬತ್ತು ಜನ ಆರೋಪಿಗಳು ಶನಿವಾರ ಮತ್ತೊಮ್ಮೆ ಜಾಮೀನು ಕೋರಿ ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ನಡೆಸುತ್ತಿದ್ದು, ಈಗಾಗಲೇ ಸುಳ್ಳು ಪತ್ತೆ ಪರೀಕ್ಷೆಗೆ ಆರೋಪಿಗಳನ್ನು ಒಳಪಡಿಸಲಾಗಿದೆ. ಆದರೆ, ಅಪರಾಧಕ್ಕೆ ಸಂಬಂಧಿಸಿದಂತೆ ಯಾವುದೇ ಅಂಶವು ಕಂಡು ಬಂದಿಲ್ಲ.ಇದೀಗ ಮಹಾರಾಷ್ಟ್ರ ಸಂಘಟಿತ ಅಪರಾದ ತಡೆ ಕಾಯ್ದೆ (ಮೋಕಾ) ವಿಶೇಷ ನ್ಯಾಯಾಲಯದಲ್ಲಿ ಆರೋಪಿಗಳು ಮತ್ತೊಮ್ಮೆ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ.~ಸಂಬಂಧಪಟ್ಟ ತನಿಖಾ ಸಂಸ್ಥೆಯು ಆರೋಪಿಗಳನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿದ ಸಂಧರ್ಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪೂರಕ ಮಾಹಿತಿ ಕಂಡು ಬಂದಿಲ್ಲ~ ಎಂದು ವೈಜ್ಞಾನಿಕ ಪರೀಕ್ಷೆ ಸಮಯದಲ್ಲಿ ಹಾಜರಿದ್ದ ಆರೋಪಿಗಳ ಪರ ವಕೀಲ ಖಲೀದ್ ಅಜ್ಮಿ ತಿಳಿಸಿದ್ದಾರೆ. ಆರೋಪಿಗಳು ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆಯು ಅ.31ರಂದು ಆಗಮಿಸಲಿದೆ.ಮಾಲೇಗಾಂವ್ ಸ್ಫೋಟದಲ್ಲಿ 36 ಜನ ಮೃತಪಟ್ಟು, 100ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

==

COURT-MALEGAON

2006 Malegaon blasts accused move court for bail

Mumbai, Oct 1 (PTI) Nine persons arrested in connection with the 2006 bomb blasts in Maharashtra~s Malegaon town today moved a special court here seeking bail.

In the bail application filed before the Maharashtra Control of Organised Crime Act (MCOCA) Court, the accused said the case is now being handled by National Investigation Agency (NIA), which has concluded brain mapping and polygraph tests on them, but did not find anything incriminating.

"There is a change in circumstance as the NIA has taken over the case and the agency has not found anything incriminating in the scientific tests. The defence lawyers were also present during the tests," said defence lawyer Khalid Azmi.

The bail application would be heard on October 31.

================= 

In August, the accused had given consent for the tests after the NIA filed an application in the court, saying it wants to conduct scientific tests on the accused as part of the probe. The tests were concluded last week.

Maharashtra ATS, which had probed the case initially had arrested nine persons - Salman Farsi, Shabir Ahmed, Noorulhuda Doha, Rais Ahmed, Mohammed Ali, Asif Khan, Javed Sheikh, Farooque Ansari and Abrar Ahmed - for their alleged involvement in the multiple blasts in the minority-dominated powerloom town in Nashik district.

The explosions near a mosque on September 8, 2006 had killed 36 people and injured over 100.

In December 2006, the case was handed over to the CBI. Later the NIA, a special anti-terror probe agency created in 2009, took over the probe.

The accused~s previous bail application had been rejected in March by the court. PTI VI VM RSY DV 10011424
ಮಾಲೇಗಾಂವ್ ಸ್ಫೋಟದಲ್ಲಿ 36 ಜನ ಮೃತಪಟ್ಟು, 100ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry