ಮಾಲ್ಡೀವ್ಸ್ ಕನ್ನಡಿಗರಿಗೆ ಮನವಿ

7

ಮಾಲ್ಡೀವ್ಸ್ ಕನ್ನಡಿಗರಿಗೆ ಮನವಿ

Published:
Updated:

ಮಂಗಳೂರು: ಮಾಲ್ಡೀವ್ಸ್‌ನಲ್ಲಿ 100ಕ್ಕೂ ಅಧಿಕ ಕನ್ನಡಿಗರ ಕುಟುಂಬಗಳು ಇವೆ ಎನ್ನುವುದು ಒಂದು ಸಮೀಕ್ಷೆಯಿಂದ ಅಂದಾಜು ಮಾಡಲಾಗಿದೆ. ಇವರನ್ನೆಲ್ಲ ಒಟ್ಟುಗೂಡಿಸಿ ಕನ್ನಡ ಸಂಘ ರಚಿಸುವ ಉದ್ದೇಶವನ್ನು ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಹೊಂದಿದೆ. ಆದುದರಿಂದ ಬಂಧುಗಳು ಅಥವಾ ಪರಿಚಿತರು ಯಾರಾದರೂ ಮಾಲ್ಡೀವ್ಸ್‌ನಲ್ಲಿ ನೆಲೆಸಿದ್ದರೆ ಅವರನ್ನು ಸಂಪರ್ಕಿಸಲು ಅನುಕೂಲವಾಗುವಂತೆ ಅವರ ದೂರವಾಣಿ ಮತ್ತು ಇ ಮೇಲ್ ವಿಳಾಸ ಕಳುಹಿಸುವಂತೆ ಸಮ್ಮೇಳನ ಸಮಿತಿ ಕೋರಿದೆ. ಇ ಮೇಲ್ ವಿಳಾಸ : hrudayavahini@ yahoo.co.in

ದೂರವಾಣಿ: 9343343239

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry