ಮಾಲ್ಡೀವ್ಸ್ ಚುನಾವಣೆಗೆ ಭಾರತದ ವೀಕ್ಷಕರು

7

ಮಾಲ್ಡೀವ್ಸ್ ಚುನಾವಣೆಗೆ ಭಾರತದ ವೀಕ್ಷಕರು

Published:
Updated:

ಮಾಲೆ (ಪಿಟಿಐ): ಈ ವಾರಾಂತ್ಯದಲ್ಲಿ ಮಾಲ್ಡೀವ್ಸ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಭಾರತೀಯ ವೀಕ್ಷಕರ ಉನ್ನತ ಮಟ್ಟದ ತಂಡ ಇಲ್ಲಿಗೆ ಬಂದಿದೆ.ಚುನಾವಣಾ ಪ್ರಕ್ರಿಯೆ ಮೇಲ್ವಿಚಾರಣೆ ನಡೆಸುವ ತಂಡವು ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನೂ ಭೇಟಿ ಮಾಡಲಿದೆ.ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತರಾದ ಜೆ.ಎಂ ಲಿಂಗ್ಡೊ, ಬಿ.ಬಿ. ತಂಡನ್ ಮತ್ತು ಎನ್.ಜಿ. ಗೋಪಾಲಸ್ವಾಮಿ ಹಾಗೂ ಈ ಹಿಂದೆ ಮಾಲ್ಡೀವ್ಸ್‌ಗೆ ಭಾರತದ ಹೈ ಕಮಿಷನರ್ ಆಗಿದ್ದ ಎಸ್.ಎಂ. ಗವೈ ಅವರು ತಂಡದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry