ಮಾವೋವಾದಿಗಳಿಂದ ಶಾಲಾ ಕಟ್ಟಡ ದ್ವಂಸ

7

ಮಾವೋವಾದಿಗಳಿಂದ ಶಾಲಾ ಕಟ್ಟಡ ದ್ವಂಸ

Published:
Updated:

ಪಾಟ್ನಾ (ಐಎಎನ್‌ಎಸ್): ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರದ ವಿರುದ್ಧ ಮಾವೋವಾದಿಗಳ ಗುಂಪು ಪ್ರತಿಭಟನೆಯನ್ನು ಕೈಗೊಂಡಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿನ ಸ್ಥಳೀಯ ಶಾಲಾ ಕಟ್ಟಡಕ್ಕೆ ಹಾನಿಯುಂಟು ಮಾಡಿದ್ದಾರೆ.ಇದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಯಲ್ಲಿ ನಿರತರಾಗಿದ್ದ ಹಾಗೂ ಶಾಲಾ ಕಟ್ಟಡಕ್ಕೆ ಹಾನಿಯುಂಟು ಮಾಡಿದ ಮಾವೋವಾದಿಗಳ ಗುಂಪಿನ ನಾಯಕರನ್ನು ಪೋಲಿಸರು ಬಂಧಿಸಿದ್ದಾರೆ.  ಶಾಲಾ ಕಟ್ಟಡವನ್ನು ದ್ವಂಸ ಮಾಡಲು ಮಾವೋವಾದಿಗಳು ಜೆಸಿಬಿ ಯಂತ್ರವನ್ನು ಬಳಸಿದ್ದರು ಎಂದು ಪೋಲಿಸ್ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry