ಮಾಸ್ಟರ್‌ ಈಜು: ಥಾಮಸ್‌ಗೆ ಚಿನ್ನ

7

ಮಾಸ್ಟರ್‌ ಈಜು: ಥಾಮಸ್‌ಗೆ ಚಿನ್ನ

Published:
Updated:

ಬೆಂಗಳೂರು: ಚೆರಿಯನ್‌ ಥಾಮಸ್‌ ಶನಿವಾರ ಇಲ್ಲಿ ಆರಂಭವಾದ ರಾಜ್ಯಮಟ್ಟದ ಮಾಸ್ಟರ್ಸ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಮೂರು ಚಿನ್ನದ ಪದಕ ಗೆದ್ದರು.ಬನಶಂಕರಿ ಈಜುಕೊಳದಲ್ಲಿ ನಡೆಯು ತ್ತಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ನೆಟ್ಟಕಲ್ಲಪ್ಪ ಈಜು ಕೇಂದ್ರ ಮೊದಲ ದಿನ ಐದು ಚಿನ್ನದ ಪದಕ ಜಯಿಸಿತು. ಥಾಮಸ್‌ 50ಮೀ.ಫ್ರೀಸ್ಟೈಲ್‌, 100 ಮೀ.ಬ್ಯಾಕ್‌ಸ್ಟ್ರೋಕ್‌, 50 ಮೀ.ಬಟರ್‌ ಫ್ಲೈನಲ್ಲಿ ಮೊದಲ ಸ್ಥಾನ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry