ಮಿಗ್- 21 ಯುದ್ಧ ವಿಮಾನ ಅಪಘಾತ: ಸಾವು

ಸೋಮವಾರ, ಜೂಲೈ 22, 2019
27 °C

ಮಿಗ್- 21 ಯುದ್ಧ ವಿಮಾನ ಅಪಘಾತ: ಸಾವು

Published:
Updated:

ಜೋಧ್‌ಪುರ (ಪಿಟಿಐ): ಭಾರತೀಯ ವಾಯುಪಡೆಗೆ ಸೇರಿದ ಮಿಗ್-21 ಯುದ್ಧ ವಿಮಾನ  ಇಲ್ಲಿನ ಉತ್ತರಲೈ ವಾಯುನೆಲೆಯ ರನ್‌ವೇಯಲ್ಲಿ ಇಳಿಯುವಾಗ ಅಪಘಾತಕ್ಕೀಡಾಗಿ ಪೈಲಟ್ ಮೃತಪಟ್ಟಿರುವ ಘಟನೆ ರಾಜಸ್ತಾನದ ಬರ್ಮರ್ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.ವಾಡಿಕೆಯಂತೆ ತರಬೇತಿ ಹಾರಾಟ ಮುಗಿಸಿ ಬೆಳಿಗ್ಗೆ 9.30ಕ್ಕೆ ರನ್‌ವೇನಲ್ಲಿ ಇಳಿಯುವಾಗ ಈ ಅಪಘಾತ ಸಂಭವಿಸಿದೆ.ಘಟನೆಯಲ್ಲಿ ಲೆಫ್ಟಿನೆಂಟ್ ದರ್ಜೆಯ ಪೈಲಟ್ ಸಾವನ್ನಪ್ಪ್ದ್ದಿದಾರೆ ಎಂದು ಐಎಎಫ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry