ಮಿಜೋರಾಂ ಮಿಂಚು

7

ಮಿಜೋರಾಂ ಮಿಂಚು

Published:
Updated:ಈಶಾನ್ಯ ಭಾರತದ ಮಂದಿ ನಗರದಲ್ಲಿ ಮರಳಿ ನಗೆ ಬೀರಿದ್ದಾರೆ. ಅವರಲ್ಲಿ ಇನ್ನಷ್ಟು ಆತ್ಮವಿಶ್ವಾಸ ತುಂಬುವ ಯತ್ನವಾಗಿ ಬೆಂಗಳೂರು ಮಿಜೋರಾಂ ಸಂಘವು ಇತ್ತೀಚೆಗೆ ಬಾಲ್ಡ್‌ವಿನ್ ಬಾಲಕರ ಶಾಲೆಯಲ್ಲಿ ಹಮ್ಮಿಕೊಂಡಿದ್ದ `ಸಾಂಸ್ಕೃತಿಕ ವಿನಿಮಯ ಸಂಜೆ~ ಕಾರ್ಯಕ್ರಮದಲ್ಲಿ ಮಿಜೋರಾಂನ ಯುವ ಕಲಾವಿದರು ತಮ್ಮ ನೆಲದ ಕಲೆಯ ಸೊಗಡನ್ನು ಪ್ರದರ್ಶಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry