ಮಿತವ್ಯಯ ಕಾನೂನಿಗೆ ಅನುಮೋದನೆ

7

ಮಿತವ್ಯಯ ಕಾನೂನಿಗೆ ಅನುಮೋದನೆ

Published:
Updated:

ಅಥೆನ್ಸ್ (ಎಪಿ): ಸಾಲದ ಸುಳಿಯಲ್ಲಿ ಸಿಲುಕಿ ಪರದಾಡುತ್ತಿರುವ ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಉದ್ದೇಶದಿಂದ ಗ್ರೀಕ್ ಸಂಸತ್ತು ಕಠಿಣ ಆರ್ಥಿಕ ಮಿತವ್ಯಯ ಕ್ರಮದ ಕಾನೂನನ್ನು ಅಂಗೀಕರಿಸಿದೆ.

ದಿವಾಳಿ ಅಂಚಿಗೆ ತಲುಪಿರುವ  ದೇಶದಲ್ಲಿ ಜನರು ಬೀದಿಗಿಳಿದು ಹಿಂಸಾಕೃತ್ಯದಲ್ಲಿ ತೊಡಗಿದ್ದಾರೆ. ಅಥೆನ್ಸ್ ಮಧ್ಯ ಭಾಗದಲ್ಲಿ ಕಟ್ಟಡಗಳಿಗೆ ಬೆಂಕಿ ಹಚ್ಚಿ ಅಂಗಡಿಗಳನ್ನು ಲೂಟಿ ಮಾಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry