ಮಿತಾಷಿ ಟಿವಿ

ಶನಿವಾರ, ಜೂಲೈ 20, 2019
27 °C

ಮಿತಾಷಿ ಟಿವಿ

Published:
Updated:

ಮಿತಾಷಿ ಎಜುಟೇನ್‌ಮೆಂಟ್ ಈಗ ಬಹೂಪಯೋಗಿ 32 ಇಂಚುಗಳ ಎಲ್‌ಸಿಡಿ ಟಿವಿ ಟೆಲಿವಿಷನ್ (ಜ್ಚಿ03207) ಬಿಡುಗಡೆ ಮಾಡಿದೆ.ಆಕರ್ಷಕ ವಿನ್ಯಾಸ, ಎಚ್‌ಡಿ ತಂತ್ರಜ್ಞಾನ, ಡೈನಾಮಿಕ್ ಕಾಂಟ್ರಾಸ್ಟ್ ರೇಷಿಯೊದಿಂದಾಗಿ ಇದರಲ್ಲಿ ಚಿತ್ರಗಳು ಹೆಚ್ಚು ಸ್ಪಷ್ಟವಾಗಿ ಕಾಣುತ್ತವೆ. 178 ಡಿಗ್ರಿ ವೀಕ್ಷಣಾ ಕೋನದಿಂದಾಗಿ ಹೈ-ಡಿಫಿನಿಷನ್ ಚಿತ್ರಗಳು, ಸಿನಿಮಾಗಳನ್ನು ಇದರಲ್ಲಿ ವೀಕ್ಷಿಸುವ ಅನುಭವವೇ ಚೇತೋಹಾರಿ ಎನ್ನುತ್ತದೆ ಮಿತಾಷಿ.ಯುಎಸ್‌ಬಿ ಸ್ಟಿಕ್‌ನಿಂದ ನೇರವಾಗಿ ವಿಡಿಯೊ, ಆಡಿಯೊ ಹಾಗೂ ಇತರ ಸ್ಥಿರ ಚಿತ್ರಗಳನ್ನು ನೇರವಾಗಿ ವೀಕ್ಷಣೆ ಮಾಡಲು ಇದರಲ್ಲಿ ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry