ಮಿನಿಬಸ್, ಆಟೊದಲ್ಲಿ ಅತ್ಯಾಚಾರ

7

ಮಿನಿಬಸ್, ಆಟೊದಲ್ಲಿ ಅತ್ಯಾಚಾರ

Published:
Updated:

ಜಮ್ಮು (ಪಿಟಿಐ): ಚಾಲಕ ಮತ್ತು ಆತನ ಸ್ನೇಹಿತನಿಂದ ಚಲಿಸುತ್ತಿದ್ದ ಮಿನಿ ಬಸ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾಗಿದೆ.

ಮಿನಿ ಬಸ್ ಚಾಲಕ ಜಿನ್ ಸಿಂಗ್ ಮತ್ತು ಆತನ ಸ್ನೇಹಿತ ಶಮ್ಮಿಯನ್ನು ಪೊಲೀಸರು ಬಂಧಿಸಿದ್ದಾರೆ.ಭುವನೇಶ್ವರ ವರದಿ:  ಆಟೊದಲ್ಲಿ ಇಬ್ಬರು ಯುವಕರು ಯುವತಿಗೆ ಲೈಂಗಿಕ ಕಿರುಕುಳ ನೀಡಿ ನಂತರ ಆಕೆಯನ್ನು ಆಟೊದಿಂದ ಹೊರಗೆ ಎಸೆದ ಘಟನೆ ವರದಿಯಾಗಿದೆ.ಹೈದರಾಬಾದ್ ವರದಿ: ಇಲ್ಲಿನ ಪತ್ರಿಕಾ ನಗರದಲ್ಲಿ ನೇಪಾಳಿ ಯುವಕೊಬ್ಬ  ಬಾಲಕಿಯ ಮೇಲೆ ಶನಿವಾರ ಸಂಜೆ ಅತ್ಯಾಚಾರವನ್ನು ಎಸಗಿದ್ದಾನೆ ಎನ್ನಲಾಗಿದೆ.ಬಾಲಕಿಯ ಪೋಷಕರು ಈ ಸಂಬಂಧ ದೂರು ದಾಖಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry