ಮೀನುಗಳ ಮಾರಣ ಹೋಮ

ಸೋಮವಾರ, ಮೇ 27, 2019
24 °C

ಮೀನುಗಳ ಮಾರಣ ಹೋಮ

Published:
Updated:

ಕೃಷ್ಣರಾಜಪುರ: ಕಲ್ಕೆರೆ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ `ಕಲ್ಯಾಣಿ~ಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿವೆ.`ಕಲ್ಯಾಣಿ~ ಮಧ್ಯದಲ್ಲಿ ತೆಪ್ಪ ನಿರ್ಮಿಸಿ, ಅಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದೇ ಮೀನುಗಳ ಸಾವಿಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಪಾಲಿಕೆ ಜಂಟಿ ಆಯುಕ್ತರು ಮತ್ತು ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದಿರುವ ಬಿಬಿಎಂಪಿ ಸದಸ್ಯ ವೀರಣ್ಣ, `ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತೆಪ್ಪಕ್ಕೆ ಬಳಸಿರುವ  ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಬೇಕು~ ಎಂದು ಒತ್ತಾಯಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry