ಮೀನುಗಾರರ ಹತ್ಯೆ ದ್ವೇಷದ ಕೊಲೆ: ಚಾಂಡಿ

7

ಮೀನುಗಾರರ ಹತ್ಯೆ ದ್ವೇಷದ ಕೊಲೆ: ಚಾಂಡಿ

Published:
Updated:

ಮೀನುಗಾರರ ಹತ್ಯೆ ದ್ವೇಷದ ಕೊಲೆ: ಚಾಂಡಿ

 

Killing of fishermen cold-blooded murder: Chandy

Kochi, Feb 18 (PTI) Kerala Chief Minister Oommen Chandy today said firing by armed guards on-board an Italian merchant ship killing two Indian fishermen off the Kollam coast was "cold-blooded murder" and legal action would be taken against the crew of the merchant vessel responsible for the attack.ಕೇರಳ ಮುಖ್ಯಮಂತ್ರಿ Oommen Chandy ಇಂದು ಹಲಗೆ ಮೇಲೆ ಕೊಲ್ಲಂ ಕರಾವಳಿಯಲ್ಲಿ ಎರಡು ಭಾರತೀಯ ಮೀನುಗಾರರು ಸಾವಿಗೆ ಒಂದು ಇಟಾಲಿಯನ್ ವ್ಯಾಪಾರಿ ಹಡಗು "ತಣ್ಣನೆಯ ರಕ್ತದ ಕೊಲೆ" ಮತ್ತು ಕಾನೂನು ಕ್ರಮ ದಾಳಿಯ ಹೊಣೆ ವ್ಯಾಪಾರಿ ಹಡಗಿನ ಸಿಬ್ಬಂದಿ ವಿರುದ್ಧ ತೆಗೆದುಕೊಂಡರು ಎಂದು ಸಶಸ್ತ್ರ ಕಾವಲುಗಾರರು ಗುಂಡಿನ ಹೇಳಿದರು .

"Strict legal action will certainly be taken against the guilty," he told reporters after a meeting of the United Democratic Front (UDF) meeting here.

Chandy said he had held discussions with Advocate General K P Dandapani on the issue.

"Timely action has been taken against the ship. The Coast Guard had traced the vessel ~Enrica Lexie~ within hours of the incident and the ship has been brought to Kochi port," he said.

Welcoming the stand of the Union government in the issue, the chief minister said the state government was constantly in touch with the Centre.

"We are continuously in touch with the Ministry of External Affairs...We are taking it as a very serious case," he said, adding that a case has already been registered against the crew.

Two fishermen -- Ajesh Binki (25) and Jalastein (45) -- were killed on February 15 off the Kollam coast near Kerala when armed guards of the Italian ship fired at their boat, suspecting it to be a vessel belonging to pirates. PTI UD ARP SCY 02181416

 

 

 

ಕೊಚ್ಚಿ (ಪಿಟಿಐ): ಇಲ್ಲಿನ ಅಲೆಪ್ಪಿಯ ಬಳಿ ಇಬ್ಬರು ಭಾರತೀಯ ಮೀನುಗಾರರನ್ನು ಕಡಲ್ಗಳ್ಳರು ಎಂದು ತಪ್ಪಾಗಿ ಭಾವಿಸಿ ಗುಂಡು ಹಾರಿಸಿ ಅವರ ಸಾವಿಗೆ ಕಾರಣರಾದ ಇಟಲಿಯ ಸರಕು ಸಾಗಣೆ ಹಡಗಿನ ಸಿಬ್ಬಂದಿಯನ್ನು ಹಡಗು `ಎನ್‌ರಿಕಾ ಲೆಕ್ಸಿ~ಯ ಸಮೇತ ಶುಕ್ರವಾರ ಕೊಚ್ಚಿಗೆ ಕರೆತರಲಾಗಿದೆ.ಪೊಲೀಸರು, ಕರಾವಳಿ ಕಾವಲು ಪಡೆ ಅಧಿಕಾರಿಗಳು ಸಿಬ್ಬಂದಿಯನ್ನು ಪ್ರಶ್ನಿಸುತ್ತಿದ್ದಾರೆ. ಬಿಗಿ ಭದ್ರತೆಯಲ್ಲಿ ಕೊಚ್ಚಿಯ ತೈಲ ಹಡಗು ನಿಲುಗಡೆ ತಾಣದಲ್ಲಿ ಹಡಗನ್ನು ನಿಲ್ಲಿಸಲಾಗಿದೆ.ಮೀನುಗಾರಿಕೆ ದೋಣಿಗೆ ಕಡಲ್ಗಳ್ಳರೆಂದು ತಿಳಿದು ಹಡಗಿನವರು ಗುಂಡು ಹೊಡೆದಿರಬೇಕು ಎಂಬುದು ನೌಕಾ ವಿಭಾಗದ ಅಧಿಕಾರಿಗಳ ಪ್ರಾಥಮಿಕ ಪರಿಶೀಲನೆಯಿಂದ ಗೊತ್ತಾಗಿದೆ.ಮೃತ ಮೀನುಗಾರರಾದ ವಲೆನತಿನೆ ಅಲಿಯಾಸ್ ಜೆಲೆಸ್ಟಿನೆ (45) ಹಾಗೂ ಅಜೆಶ್ ಬಿಂಕಿ (25) ಅವರ ದೇಹಗಳ ಮರಣೋತ್ತರ ಪರೀಕ್ಷೆ ಮಾಡಲಾಗಿದ್ದು, ಗುಂಡಿನ ಗಾಯಗಳು ಪತ್ತೆಯಾಗಿವೆ. ಅದರ ಆಧಾರದ ಮೇಲೆ ಹಡಗಿನ ಸಿಬ್ಬಂದಿಯ ಮೇಲೆ ನೌಕಾ ಪೊಲೀಸರು ಕೊಲೆ ಪ್ರಕರಣ ದಾಖಲು ಮಾಡಿದ್ದಾರೆ.`ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸುವ ಮೂಲಕ ಅವರಿಗೆ ಭಾರತ ಕಠಿಣ ಎಚ್ಚರಿಕೆ ನೀಡಲು ಬಯಸುತ್ತದೆ~ ಎಂದು ಸಚಿವ ಎ.ಕೆ.ಆಂಟನಿ ತಿಳಿಸಿದ್ದಾರೆ.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry