ಭಾನುವಾರ, ಜೂನ್ 13, 2021
23 °C

ಮೀನುಗಾರರ ಹತ್ಯೆ: ವಿಶ್ವಸಂಸ್ಥೆ ಮೊರೆ ಹೋದ ಇಟಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ (ಪಿಟಿಐ): ಭಾರತದ ಮೀನುಗಾರರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆ ಎದುರಿಸು­ತ್ತಿರುವ ತನ್ನ ನೌಕಾ ಸಿಬ್ಬಂದಿ ಬಿಡುಗಡೆಗಾಗಿ ಇಟಲಿ ವಿಶ್ವಸಂಸ್ಥೆಯ ನೆರವು ಕೋರಿದೆ.ಈ ಸಂಬಂಧ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರನ್ನು ಮಂಗಳವಾರ ಭೇಟಿ ಮಾಡಿರುವ ಇಟಲಿಯ ಒಳಾಡಳಿತ ಸಚಿವ ಆ್ಯಂಜಲಿನೊ ಆಲ್ಫಾನೊ ಮಾತುಕತೆ ನಡೆಸಿದ್ದಾರೆ. 

 

‘ತನ್ನ ನೌಕಾ ಸಿಬ್ಬಂದಿಯನ್ನು ದೇಶಕ್ಕೆ ವಾಪಸ್‌ ಕರೆತರುವ ಇಚ್ಛೆ ಹೊಂದಿರುವ ಇಟಲಿ, ಈ ಮಧ್ಯೆ ಅವರ ಸ್ವಾತಂತ್ರ್ಯ ಕುರಿತು ಮಾತನಾಡಬೇಕಿದೆ’ ಎಂದು ಆಲ್ಫಾನೊ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.