ಮುಂದುವರಿದ ಪ್ರವಾಹ

7

ಮುಂದುವರಿದ ಪ್ರವಾಹ

Published:
Updated:
ಮುಂದುವರಿದ ಪ್ರವಾಹ

ಬ್ಯಾಂಕಾಕ್(ಎಪಿಎಫ್): ರಾಜಧಾನಿ ಬ್ಯಾಂಕಾಕ್‌ನಲ್ಲಿ ಉಂಟಾಗಿರುವ ಪ್ರವಾಹ ಸ್ಥಿತಿ ಕಡಿಮೆಯಾಗದ ಹಿನ್ನೆಲೆಯಲ್ಲಿ ನಾಗರಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬ್ಯಾಂಕಾಕ್ ದಕ್ಷಿಣ ಭಾಗದ 6 ಜಿಲ್ಲೆಗಳನ್ನು ಅಪಾಯದ ವಲಯ ಎಂದು ಭಾನುವಾರ ಸರ್ಕಾರ ಘೋಷಿಸಿದೆ.  ಮೂರು ತಿಂಗಳಿಂದ  ಸುರಿಯುತ್ತಿರುವ ಭಾರಿ ಮುಂಗಾರು ಮಳೆಗೆ 350ಕ್ಕೂ ಹೆಚ್ಚು ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ಅಲ್ಲದೇ ಹಲವು ಮನೆಗಳಿಗೆ ಹಾನಿಯಾಗಿದ್ದು, 9 ದಶಲಕ್ಷ  ಜನರ ಜೀವನಕ್ಕೆ ತೊಂದರೆಯಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry