ಶುಕ್ರವಾರ, ಜೂನ್ 25, 2021
29 °C

ಮುಂದುವರೆದ ಕಾಳ್ಗಿಚ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕಾರಿಪುರ: ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿನ ಬೆಂಕಿ ನಂದಿಸಲು ಅರಣ್ಯ ಇಲಾಖೆ ಮುಂದಾಗದಿರುವುದಿಂದ ಬೆಂಕಿಯ ಕೆನ್ನಾಲಿಗೆ ತ್ಯಾಗರ್ತಿ, ದೊಡ್ಡಬ್ಯಾಣ ನಡುವಿನ ಅರಣ್ಯ ಪ್ರದೇಶದಲ್ಲಿ ಶನಿವಾರವೂ ಮುಂದುವರಿದಿದೆ.ಶಿಕಾರಿಪುರ ತಾಲ್ಲೂಕು ಅಂಬ್ಲಿಗೊಳ ಜಲಾಶಯದ ಪಕ್ಕದಲ್ಲಿನ ದೊಡ್ಡಬ್ಯಾಣದ ಮೂಲಕ ಸಾಗರಕ್ಕೆ ಹೋಗುವ ಜಿಲ್ಲಾ ಮುಖ್ಯ ರಸ್ತೆಯಲ್ಲಿನ ಅಕ್ಕ ಪಕ್ಕದ ರಸ್ತೆಯ ಕಾಡಿನಲ್ಲಿ ಹೊಗೆ ದಟ್ಟವಾಗಿ ಆವರಿಸಿದೆ.10 ದಿನಗಳಿಂದಲೂ ಅರಣ್ಯ ಬೆಂಕಿಯಿಂದ ಸುಡುತ್ತಿದ್ದರೂ ಅದನ್ನು ನಂದಿಸುವ ಕೆಲಸಕ್ಕೆ ಅರಣ್ಯ ಇಲಾಖೆ ಮುಂದಾಗಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.