ಶುಕ್ರವಾರ, ಜನವರಿ 17, 2020
24 °C

ಮುಂಬೈ ಇಂಡಿಯನ್ಸ್‌ಗೆ ಓಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರು ಏಪ್ರಿಲ್ 4ರಿಂದ ನಡೆಯಲಿರುವ ಐಪಿಎಲ್ ಟ್ವೆಂಟಿ-20 ಟೂರ್ನಿಯ ಐದನೇ ಅವತರಣಿಕೆಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡಲಿದ್ದಾರೆ.ಹರಾಜು ಪೂರ್ವ ವರ್ಗಾವಣೆಯಲ್ಲಿ ಓಜಾ ಅವರನ್ನು ಡೆಕ್ಕನ್ ಚಾರ್ಜರ್ಸ್‌ನಿಂದ ಮುಂಬೈ ಇಂಡಿಯನ್ಸ್ ಪಡೆದುಕೊಂಡಿದೆ. 2010ರ ಐಪಿಎಲ್‌ನಲ್ಲಿ ಓಜಾ ಅತಿ ಹೆಚ್ಚು ವಿಕೆಟ್ ಪಡೆದು `ಪರ್ಪಲ್ ಕ್ಯಾಪ್~ ಪಡೆದುಕೊಂಡಿದ್ದರು.

ಪ್ರತಿಕ್ರಿಯಿಸಿ (+)