ಮುಂಬೈ ದಾಳಿ: ಧ್ವನಿ ಮುದ್ರಿಕೆ ಸಾಮ್ಯ

7

ಮುಂಬೈ ದಾಳಿ: ಧ್ವನಿ ಮುದ್ರಿಕೆ ಸಾಮ್ಯ

Published:
Updated:

ಮುಂಬೈ (ಪಿಟಿಐ): ಭಾರತದ ವಾಣಿಜ್ಯ ಕೇಂದ್ರ ಮುಂಬೈ  ಮೇಲೆ  2008ರ ನವೆಂಬರ್ 26ರಂದು ನಡೆದ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಬಂಧಿತಾಗಿರುವ ಲಷ್ಕರ್-ಎ-ತೈಯಬಾ (ಎಲ್‌ಇಟಿ) ಸದಸ್ಯ ಸೈಯದ್ ಜಬೀವುದ್ದೀನ್ ಅನ್ಸಾರಿ ಅಲಿಯಾಸ್ ಅಬು ಜುಂದಾಲ್‌ನ ಧ್ವನಿ ಹಾಗೂ ದಾಳಿಯ ಸಂದರ್ಭದಲ್ಲಿ ಉಗ್ರರ ನಡುವಿನ ಸಂಭಾಷಣೆಯ ಧ್ವನಿಮುದ್ರಿಕೆಗೆ ಸಾಮ್ಯತೆ ಇರುವುದು ದೃಢಪಟ್ಟಿದೆ.ವಿಧಿ ವಿಜ್ಞಾನ ಪ್ರಯೋಗಾಲಯವು ನಡೆಸಿದ ಧ್ವನಿ ಪರೀಕ್ಷೆಯಿಂದ ಈ ಅಂಶ ದೃಢಪಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry