ಭಾನುವಾರ, ಜನವರಿ 26, 2020
28 °C

ಮುಂಬೈ-ಪುಣೆ ನಡುವಿನ ಮೊದಲ ಇಂಟರ್‌ಸಿಟಿ ರೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ-ಪುಣೆ ನಡುವಿನ ಮೊದಲ ಇಂಟರ್‌ಸಿಟಿ ರೈಲು

ಪುಣೆ-ಮುಂಬೈ ನಡುವೆ 83 ವರ್ಷಗಳಿಂದ ಸಂಚರಿಸುತ್ತಿರುವ `ಡೆಕ್ಕನ್ ಕ್ವೀನ್' ರೈಲು ಪುಣೆ ರೈಲು ನಿಲ್ದಾಣಕ್ಕೆ ಶನಿವಾರ ಆಗಮಿಸಿದಾಗ ಪ್ರಯಾಣಿಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಇದು ಮುಂಬೈ-ಪುಣೆ ನಡುವೆ ಸಂಚರಿಸಿದ ಮೊತ್ತ ಮೊದಲ ಇಂಟರ್‌ಸಿಟಿ ರೈಲಾಗಿದೆ .

ಪ್ರತಿಕ್ರಿಯಿಸಿ (+)