ಮುಂಬೈ ರೇಸ್

7

ಮುಂಬೈ ರೇಸ್

Published:
Updated:

`ಎನ್‌ಲೈಟೆನ್‌ಮೆಂಟ್' ಗೆಲ್ಲುವ ನಿರೀಕ್ಷೆ

ಮುಂಬೈ:
`ಮಹಾರಾಜ ಸರ್ ಪ್ರತಾಪ್‌ಸಿಂಗ್ ಗಾಯಕ್‌ವಾಡ್ ಟ್ರೋಫಿ' ಗುರುವಾರದ ಮುಂಬೈ ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, `ಎನ್‌ಲೈಟೆನ್‌ಮೆಂಟ್' ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ. ಮಧ್ಯಾಹ್ನ 1-00ರಿಂದ ಪ್ರಾರಂಭವಾಗಲಿರುವ ದಿನದ ಹತ್ತು ರೇಸ್‌ಗಳಿಗೆ ನಮ್ಮಆಯ್ಕೆ ಈ ಕೆಳಕಂಡಂತಿವೆ:1. ರ‌್ಯಾಪಿಡ್ಯಾಶ್ ಪ್ಲೇಟ್; 1600 ಮೀ.

ವಿಂಡ್ಸ್ ಆಫ್ ಫಾರ್ಚೂನ್1, ಫೇರಿ ಎಂಪ್ರೆಸ್2, ಸಾಂಗ್ ಆಫ್ ಪ್ರೈಸ್32. ವೆಸುವಿಯಸ್ ಪ್ಲೇಟ್-ಡಿ.2; 1200 ಮೀ.

ಅಲ್ ಜಮರುದ್1, ಮ್ಯಾಚೊ ಊನೋ 2, ಅರೇಬಿಯನ್ ಲಾರ್ಡ್ 33. ಮಹಾರಾಜ ಸರ್ ಪ್ರತಾಪ್‌ಸಿಂಗ್ ಗಾಯಕ್‌ವಾಡ್ ಟ್ರೋಫಿ;  1400 ಮೀ.

ಎನ್‌ಲೈಟೆನ್‌ಮೆಂಟ್ 1, ಸಾಬ 2, ಎಮಿರಾಲ್ಡ್ ವ್ಯಾಲಿ 34. ಕಂಟಿನ್ಯೂಯಲ್ ಪ್ಲೇಟ್-ಡಿ.2; 1000 ಮೀ.

ಮೆಮೋರಬಲ್ 1, ಮಾನ್ಸಿಯರ್ ಸ್ಟ್ರಾಸ್ 2, ಸ್ಟ್ರಾಟೆಜಿ 35. ಆಟಮ್ ಬ್ಲೂ ಪ್ಲೇಟ್-ಡಿ.2; 1000 ಮೀ.

ಮಾಟಿಯಸ್ ರೋಸ್ 1, ಕ್ಯಾಲಿಪ್ಸೊ ಕ್ವೀನ್ 2, ಬೇಸಿಕ್ ಲೈಫ್ 36. ಅಲ್ಡೆಬರ್ಗ್ ಪ್ಲೇಟ್; 1400 ಮೀ.

ನೆಗೊಶಿಯೇಟರ್ 1, ಮೋಡಸ್ ವಿವೆಂಡಿ 2, ಬ್ರೈಟ್ ಲೇಡಿ 37. ಕಂಟಿನ್ಯೂಯಲ್ ಪ್ಲೇಟ್-ಡಿ.1; 1000 ಮೀ.

ಜೂಮ್ ಜೂಮ್ 1, ಫಿಯರ್‌ಲೆಸ್ 2, ಕಲರ್ಸ್‌ ಫ್ಲೈಯಿಂಗ್ 38. ಎಡ್ಗರ್ ಡಿಸಿಲ್ವ ಟ್ರೋಫಿ; 1200 ಮೀ.

ಆಗಸ್ಟಸ್ 1, ದಿಸ್ ಒನ್ಸ್ ಫಾರ್ ಯೂ 2, ಆರ್ಟಿಕ್ ಮಿನ್‌ಸ್ಟ್ರೆಲ್ 39. ಆಟಮ್ ಬ್ಲೂ ಪ್ಲೇಟ್-ಡಿ.1; 1000 ಮೀ.

ವಾರಿಯರ್ ಪ್ರಿನ್ಸ್ 1, ಶೀಈಸ್ ಸ್ವೀಟ್ 2, ಫ್ರೀ ವರ್ಸ್ 310. ವೆಸುವಿಯಸ್ ಪ್ಲೇಟ್-ಡಿ.1; 1200 ಮೀ.

ಐಸ್ ಏಜ್ 1, ಶವರ್ಸ್ ಆಫ್ ಹೆವೆನ್ 2, ಸೀಸರಿನ 3ಉತ್ತಮ ಬೆಟ್: ಮಾಟಿಯಸ್ ರೋಸ್

ಬೆಂಗಳೂರು ಮತ್ತು ಮೈಸೂರಿನಲ್ಲಿ ಮೊದಲನೇ ಜಾಕ್‌ಪಾಟ್‌ಗೆ 4, 5, 6, 7 ಮತ್ತು 8; ಎರಡನೇ ಜಾಕ್‌ಪಾಟ್‌ಗೆ 6, 7, 8, 9 ಮತ್ತು 10; ಮಿನಿ ಜಾಕ್‌ಪಾಟ್‌ಗೆ 7, 8, 9 ಮತ್ತು 10; ಮೊದಲನೇ ಟ್ರಿಬಲ್‌ಗೆ 3, 4 ಮತ್ತು 5; ಎರಡನೇ ಟ್ರಿಬಲ್‌ಗೆ 7, 8 ಮತ್ತು 9; ಮೂರನೇ ಟ್ರಿಬಲ್‌ಗೆ 8, 9 ಮತ್ತು 10; ಎಕ್ಸಾಕ್ಟ ಪೂಲ್ಸ್ 8 ಮತ್ತು 10.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry