ಮುಂಬೈ ರೇಸ್: ಬಟಿಸ್ಟ ಗೆಲ್ಲುವ ನಿರೀಕ್ಷೆ

7

ಮುಂಬೈ ರೇಸ್: ಬಟಿಸ್ಟ ಗೆಲ್ಲುವ ನಿರೀಕ್ಷೆ

Published:
Updated:

ಮುಂಬೈ:  `ಕ್ಯಾಪ್ಟನ್ ಜಿ. ಹಾಲ್ ಪ್ಲೇಟ್~ ಗುರುವಾರದ ಮುಂಬೈ ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು `ಬಟಿಸ್ಟ~ ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ. ಮಧ್ಯಾಹ್ನ 1-45ಕ್ಕೆ ಪ್ರಾರಂಭವಾಗಲಿರುವ ದಿನದ ಹತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಬ್ಲರ್ ಪ್ಲೇಟ್-ಡಿ.2; 1000 ಮೀ.

ಫಾರ್ಚ್ಯೂನರ್ 1, ಅಲಿಯುಟಿಯನ್ ಜೋನ್ 2, ಪೆರಿಗ್ರಿನ್ ಫಾಲ್ಕನ್ 3

2. ಫ್ಲೈಯಿಂಗ್ ಬ್ರೇವ್ ಪ್ಲೇಟ್-ಡಿ.2; 1600 ಮೀ.

ಗ್ಯೂರ್ನಿಕ 1, ಹಿಮ್ ಪಾತ್ 2, ಕಿಮಾಯ 3

3. ಬ್ಲರ್ ಪ್ಲೇಟ್-ಡಿ.1; 1000 ಮೀ.

ವಿನ್‌ಚೆಸ್ಟರ್ 1, ಸ್ವೀಟಿ ಬೆಟ್ಟಿ 2, ಹರ್ಜೆಲಿಯಾ 3

4. ಫ್ಲೈಯಿಂಗ್ ಬ್ರೇವ್ ಪ್ಲೇಟ್-ಡಿ.1; 1600 ಮೀ.

ಕಾರ್ಲೈಲ್ ಹಿಲ್ಸ್ 1, ಅಟ್ಲಾಂಟಿಕ್ ಸ್ಟಾರ್ 2, ಸ್ಯಾವೇಜ್ ಗಾರ್ಡನ್ 3

5. ಬ್ರೇವ್ ಹಂಟರ್ ಪ್ಲೇಟ್; 1000 ಮೀ

ರೆಡ್ ಪ್ಯಾಶನ್ 1, ಅಲ್ಬುರ್ಜ್ 2, ಕ್ರಿಮ್ ಡೆ ಲಾ ಕ್ರಿಮ್ 3

6. ಕ್ಯಾಪ್ಟನ್ ಜಿ. ಹಾಲ್ ಟ್ರೋಫಿ; 1400 ಮೀ.

ಬಟಿಸ್ಟ 1, ಸ್ಕಾಲರ್ 2, ಎನ್‌ಲೈಟ್‌ಮೆಂಟ್ 3

7. ಎಂ.ಡಿ. ಮೆಹ್ತಾ ಟ್ರೋಫಿ-ಡಿ.2; 1000 ಮೀ.

ಎಡ್ವಿನ 1, ಬ್ಲೂ ವಂಡರ್ 2, ಸ್ಟಾರ್ ಫೈರ್ ಲೇಡಿ 3

8. ರೆಡ್ ಬಟನ್ಸ್ ಪ್ಲೇಟ್; 1600 ಮೀ.

ಮೌಂಟೇನ್ ಕ್ವೀನ್ 1, ಪರ್ಪಲ್ ಪ್ಯಾಚ್ 2, ಫೇರಿ ಎಂಪ್ರೆಸ್ 3

9. ಎಂ.ಡಿ. ಮೆಹ್ತಾ ಟ್ರೋಫಿ-ಡಿ.1; 1000 ಮೀ.

ಗ್ಲೋರಿಯಸ್ ಸಾಂಗ್ 1, ಎಸ್ಕಿಮೊ 2, ಪಿಯಾನೊ ಮ್ಯಾನ್ 3

10. ನೋಬಲ್ ಒಪಿನಿಯನ್ ಪ್ಲೇಟ್; 1000 ಮೀ.

ಸ್ಟಂಟಾಕ್ಯುಲರ್ 1, ರಾಯಲ್ ಹಾನರ್ 2, ಫೆಸ್ಟಿವಲ್ ನೈಟ್ 3

ಉತ್ತಮ ಬೆಟ್: ಗ್ಲೋರಿಯಸ್ ಸಾಂಗ್

ಬೆಂಗಳೂರು ಮತ್ತು ಮೈಸೂರಿನಲ್ಲಿ ಮೊದಲನೇ ಜಾಕ್‌ಪಾಟ್‌ಗೆ 3, 4, 5, 6 ಮತ್ತು 7; ಎರಡನೇ ಜಾಕ್‌ಪಾಟ್‌ಗೆ 6, 7, 8, 9 ಮತ್ತು 10; ಮಿನಿ ಜಾಕ್‌ಪಾಟ್‌ಗೆ 7, 8, 9 ಮತ್ತು 10; ಮೊದಲನೇ ಟ್ರಿಬಲ್‌ಗೆ 4, 5 ಮತ್ತು 6; ಎರಡನೇ ಟ್ರಿಬಲ್‌ಗೆ 7, 8 ಮತ್ತು 9; ಮೂರನೇ ಟ್ರಿಬಲ್‌ಗೆ 8, 9 ಮತ್ತು 10; ಎಕ್ಸಾಕ್ಟ ಪೂಲ್ಸ್ 8 ಮತ್ತು 9.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry